Webdunia - Bharat's app for daily news and videos

Install App

ಧೋನಿ ಪ್ರಕಾರ ಯಾವ ನಾಯಕನಿಗೆ ಹೆಚ್ಚು ಪಂದ್ಯ ಗೆಲ್ಲಿಸುವ ತಾಕತ್ತು ಗೊತ್ತೇ?

Webdunia
ಶನಿವಾರ, 14 ಜನವರಿ 2017 (12:34 IST)
ಮುಂಬೈ: ಯಾರು ನಾಯಕೋತ್ತಮರು? ವಿರಾಟ್ ಕೊಹ್ಲಿಯಾ? ಎಂಎಸ್ ಧೋನಿಯಾ? ಎನ್ನುವ ಚರ್ಚೆ ಹಲವು ದಿನಗಳಿಂದಲೂ ನಡೆಯುತ್ತಿತ್ತು. ಆದರೆ ಧೋನಿ ಮಾತ್ರ ಕೊಹ್ಲಿ ನನಗಿಂತ ಹೆಚ್ಚು ಪಂದ್ಯಗಳನ್ನು ಗೆಲ್ಲಲಿದ್ದಾರೆ ಎಂದಿದ್ದಾರೆ.

ಆತ ನನಗಿಂತ ಹೆಚ್ಚು ಪಂದ್ಯಗಳನ್ನು ಭಾರತಕ್ಕಾಗಿ ಗೆದ್ದು ಕೊಡಲಿದ್ದಾನೆ. ಈ ತಂಡ ಇತಿಹಾಸವನ್ನು ಮರಳಿ ಬರೆಯಲಿದೆ. ಆ ಸಾಮರ್ಥ್ಯ ಅವರಿಗಿದೆ ಎಂದು ಧೋನಿ ತನ್ನ ನಂತರದ ನಾಯಕನನ್ನು ಹೊಗಳಿದ್ದಾರೆ.

ಧೋನಿಯಿಂದ ನಾಯಕತ್ವ ಪಡೆದ ನಂತರ ಕೊಹ್ಲಿ ಟೆಸ್ಟ್ ಮಾದರಿಗಳಲ್ಲಿ 21 ಪಂದ್ಯಗಳಲ್ಲಿ 14 ಜಯ ಗಳಿಸಿದ್ದಾರೆ.  ಕೇವಲ ಒಂದೇ ಸೋಲು ಕಂಡಿದೆ. ಕೊಹ್ಲಿ ಬಳಿ ಒತ್ತಡಗಳನ್ನು ನಿಭಾಯಿಸಬಲ್ಲ, ಎಂತಹ ಪರಿಸ್ಥಿತಿಯಲ್ಲೂ ಪಂದ್ಯದ ಗತಿಯನ್ನು ಬದಲಿಸಬಲ್ಲ ಯುವ ಆಟಗಾರರಿದ್ದಾರೆ. ಆ ಕಾರಣಕ್ಕೆ ಕೊಹ್ಲಿಗೆ ನನ್ನಿಂದ ಹೆಚ್ಚು ಜಯ ಗಳಿಸಲು ಸಾಧ್ಯ ಎಂಬುದು ಧೋನಿ ಅಭಿಪ್ರಾಯ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments