Webdunia - Bharat's app for daily news and videos

Install App

ಸೆನ್ಸೇಷನಲ್ ಹರ್ಮನ್ ಪ್ರೀತ್ ಕೌರ್ ಮನಸ್ಸು ಕದ್ದವರು ಯಾರು ಗೊತ್ತಾ?!

Webdunia
ಬುಧವಾರ, 26 ಜುಲೈ 2017 (09:32 IST)
ನವದೆಹಲಿ: ಭಾರತ ತಂಡದ ಸೆನ್ಸೇಷನಲ್ ಕ್ರಿಕೆಟರ್ ಗಳ ಪೈಕಿ ಇದೀಗ ಮಹಿಳಾ ಆಟಗಾರ್ತಿ ಹರ್ಮನ್ ಪ್ರೀತ್ ಕೌರ್ ಹೆಸರೂ ಸೇರಿಕೊಂಡಿದೆ. ಅಂತಿಪ್ಪಾ ಆಂಗ್ರಿ ಯಂಗ್ ಕ್ರಿಕೆಟರ್ ಹರ್ಮನ್ ಮನಸ್ಸು ಕದ್ದವರೂ ಇದ್ದಾರಂತೆ! ಹಾಗಂತ  ಅವರೇ ಹೇಳಿಕೊಂಡಿದ್ದಾರೆ.


ಸಂದರ್ಶನವೊಂದರಲ್ಲಿ ತಮ್ಮ ಇಷ್ಟ ಕಷ್ಟಗಳನ್ನು ಹಂಚಿಕೊಂಡಿರುವ ಹರ್ಮನ್ ಮೊದಲ ಬಾರಿಗೆ ತಾವು ಇಷ್ಟಪಟ್ಟ ಹುಡುಗನೆಂದರೆ ಬಾಲಿವುಡ್ ನಟ ರಣಬೀರ್ ಕಪೂರ್ ಎಂದಿದ್ದಾರೆ. ಅವರೆಂದರೆ ಹರ್ಮನ್ ಗೆ ಅದೊಂಥರಾ ಇಷ್ಟವಂತೆ. ಮೈದಾನದಲ್ಲಿ ಗುರುಗುಟ್ಟುತ್ತಾ ಇರುವ ಹರ್ಮನ್ ಡ್ರೆಸ್ಸಿಂಗ್ ರೂಂನಲ್ಲಿ ಭಾರೀ ತುಂಟ ಹುಡುಗಿಯಂತೆ.

ವೇದಾ ಕೃಷ್ಣಮೂರ್ತಿ ಜತೆ ಸೇರಿಕೊಂಡು ಪಂಜಾಬಿ ನೃತ್ಯ ಮಾಡುವುದು, ಹೊಸದಾಗಿ ತಂಡಕ್ಕೆ ಬರುವವರನ್ನು ಡ್ಯಾನ್ಸ್ ಮಾಡುವಂತೆ ಚುಡಾಯಿಸುವುದು ಇತ್ಯಾದಿ ಮಾಡುತ್ತಿರುತ್ತಾರಂತೆ. ಡ್ರೆಸ್ಸಿಂಗ್ ರೂಂ ವಿಚಾರಕ್ಕೆ ಬಂದರೆ ಹರ್ಮನ್ ಹಿರಿಯಕ್ಕ ಜೂಲನ್ ಗೋಸ್ವಾಮಿ ಜತೆ ಸುಲಭವಾಗಿ ಅಡ್ಜಸ್ಟ್ ಆಗುತ್ತಾರಂತೆ. ಆದರೆ ನಾಯಕಿ ಮಿಥಾಲಿ ರಾಜ್ ಕೊಂಚ ಸೀರಿಯಸ್ ವ್ಯಕ್ತಿ. ಹಾಗಾಗಿ ಅವರ ಜತೆ ಮಾತನಾಡುವಾಗ ಭಯವಾಗುತ್ತಂತೆ!

ಇದನ್ನೂ ಓದಿ..  ಮಿಥಾಲಿ ರಾಜ್ ರನೌಟ್ ಗೆ ಕಾರಣ ಬಯಲಾಯ್ತು!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments