ನಾವು ಯುದ್ಧದಲ್ಲಿ ಸಾಯಬಾರದೆಂಬ ಮನಸ್ಥಿತಿಯೊಂದಿಗೆ ಆಡಿದೆವು: ರೋಸ್ಟೊನ್ ಚೇಸ್

Webdunia
ಶುಕ್ರವಾರ, 5 ಆಗಸ್ಟ್ 2016 (15:42 IST)
ವೆಸ್ಟ್ ಇಂಡೀಸ್ ತಂಡಕ್ಕೆ ಐದನೇ ಮತ್ತು ಅಂತಿಮ ದಿನದಂದು ಸೋಲಿನಿಂದ ಪಾರು ಮಾಡಲು ಹೀರೋ ಅಗತ್ಯವಿತ್ತು. ರೋಸ್ಟೊನ್ ಚೇಸ್ ಹೀರೊ ರೂಪದಲ್ಲಿ ಆಗಮಿಸಿ ತಂಡವನ್ನು ಪಾರು ಮಾಡಿದರು. ಆಲ್‌ರೌಂಡರ್ ಅಜೇಯ 137 ರನ್ ಗಳಿಸಿ ವೆಸ್ಟ್ ಇಂಡೀಸ್‌ಗೆ ಡ್ರಾ ಸಾಧ್ಯವಾಗಿಸಿದರು.
 
ಎರಡನೇ ಪಂದ್ಯದಲ್ಲಿ ಆಡುತ್ತಿರುವ ಚೇಸ್ ಟೆಸ್ಟ್‌ನಲ್ಲಿ ಐದು ವಿಕೆಟ್ ಮತ್ತು ಶತಕ ಗಳಿಸಿದ ನಾಲ್ಕನೇ ವೆಸ್ಟ್ ಇಂಡಿಯನ್ ಆಗಿ ಎಲೈಟ್ ಪಟ್ಟಿಗೆ ಸೇರಿದರು. ತಾವು ಪಂದ್ಯವನ್ನು ಡ್ರಾಮಾಡಿದ್ದಕ್ಕೆ ಸಂತಸವಾಗಿದೆ. ನಾನು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸಮಾನವಾಗಿ ಶ್ರೇಷ್ಟ ಸಾಧನೆಗೆ ಬಯಸುತ್ತೇನೆ ಎಂದು ಚೇಸ್ ಹೇಳಿದರು.
 
 ನಾಯಕ ಸ್ವಲ್ಪ ಹೋರಾಟದ ಮನೋಭಾವ ತೋರಿಸುವಂತೆ ಆಟಗಾರರಿಗೆ ಹೇಳಿದರು. ನಾವು ಯುದ್ಧ ಮಾಡುತ್ತಿದ್ದೇವೆಂದೂ ಇಂದು ಸಾಯಬಾರದೆಂಬ ಮನಸ್ಥಿತಿಯೊಂದಿಗೆ ರಣಾಂಗಣಕ್ಕೆ ಇಳಿದೆವು. ನಾನು ಮತ್ತು ಡೌರಿಕ್ ಮಾತನಾಡಿ ನಮ್ಮಿಬ್ಬರಲ್ಲಿ ಒಬ್ಬರು ಶತಕ ಗಳಿಸಿದರೆ ನಾವು ಸುರಕ್ಷಿತವಾಗಿರುವುದಾಗಿ ಹೇಳಿದ್ದೆವು ಎಂದು ಚೇಸ್ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮೆಸ್ಸಿ ಕಾರ್ಯಕ್ರಮದ ಮುಖ್ಯ ಆಯೋಜಕ ಶತಾದ್ರು ದತ್ತಗೆ ಬಿಗ್‌ ಶಾಕ್

ಮೆಸ್ಸಿ ಕಾರ್ಯಕ್ರಮಕ್ಕೆ ನಿರಾಕರಣೆ, ಮಮತಾ ಸರ್ಕಾರದ ವಿರುದ್ಧ ರಾಜ್ಯಪಾಲರ ಪ್ರಶ್ನೆ

ಟೀಂ ಇಂಡಿಯಾದ ಮತ್ತೊಬ್ಬ ಆಟಗಾರನನ್ನೂ ಇದ್ದೂ ಇಲ್ಲದಂತೆ ಸೈಡ್ ಲೈನ್ ಮಾಡುತ್ತಿದ್ದಾರಾ ಗಂಭೀರ್

Video: ಮೆಸ್ಸಿಯನ್ನು ನೋಡಲು ಬಿಡಲಿಲ್ಲ ಎಂದು ನಮ್ಮದೇ ಫುಟ್ಬಾಲ್ ಮೈದಾನವನ್ನು ಪುಡಿಗಟ್ಟಿದ ಯುವಕರು

ಭಾರತಕ್ಕೆ ಬಂದ ಲಿಯೋನೆಲ್ ಮೆಸ್ಸಿಗಾಗಿ ಹನಿಮೂನ್ ಕ್ಯಾನ್ಸಲ್ ಮಾಡಿದ ನವವಿವಾಹಿತರು

ಮುಂದಿನ ಸುದ್ದಿ
Show comments