ಮೇಲೆ ಹಾರಿ ಚೆಂಡನ್ನು ಬೌಂಡರಿ ಗೆರೆಯೊಳಗೆ ಎಸೆದ ಬೆನ್ ಕಟ್ಟಿಂಗ್

Webdunia
ಶನಿವಾರ, 28 ಮೇ 2016 (11:36 IST)
ಸನ್‌ರೈಸರ್ಸ್ ಹೈದರಾಬಾದ್ ಶುಕ್ರವಾರ ಗುಜರಾತ್ ಲಯನ್ಸ್ ತಂಡವನ್ನು ಸೋಲಿಸಿ ಚೊಚ್ಚಲ ಐಪಿಎಲ್ ಫೈನಲ್‌ಗೆ ಲಗ್ಗೆ ಹಾಕಿದೆ. ಡೇವಿಡ್ ವಾರ್ನರ್ ಅಜೇಯ 93 ರನ್ ಮೂಲಕ ಶ್ರೇಷ್ಟ ಪ್ರದರ್ಶನ ನೀಡಿದರು.
 
ಕ್ವಾಲಿಫೈಯರ್ 2 ಪಂದ್ಯದಲ್ಲಿ ವೈಯಕ್ತಿಕ ಪ್ರತಿಭೆಯ ಇನ್ನೊಂದು ಕ್ಷಣವು ಕ್ರಿಕೆಟ್ ಪ್ರೇಮಿಗಳ ಕಲ್ಪನೆಯನ್ನು ಸೆರೆಹಿಡಿಯಿತು. ಬರೀಂದರ್ ಸ್ರಾನ್ ಎಸೆತಕ್ಕೆ ಆರಾನ್ ಫಿಂಚ್ ಲೆಗ್ ಸೈಡ್‌ನಲ್ಲಿ ಬೌಂಡರಿಗಡಿಯಾಚೆ ಸಿಡಿಸಿದ್ದರು.

ಬೌಂಡರಿ ಗಡಿಯನ್ನು ದಾಟಿದ ಚೆಂಡನ್ನು  ಬೆನ್ ಕಟ್ಟಿಂಗ್ ಮೇಲೆ ಹಾರಿ ಬೌಂಡರಿ ಗೆರೆಯೊಳಗೆ ಚೆಂಡನ್ನು ಎಸೆದು ಬೌಂಡರಿಯಾಚೆ ಕೆಳಕ್ಕೆ ಬಿದ್ದರು. ಈ ಪವಾಡಸದೃಶ ಫೀಲ್ಡಿಂಗ್‌ನಿಂದ ಎಸ್‌ಆರ್‌ಎಚ್‌ಗೆ ಅಮೂಲ್ಯ ರನ್‌ಗಳು ಉಳಿಯಿತು. ವಾರ್ನರ್ ಪಂದ್ಯ ಶ್ರೇಷ್ಟ ಪ್ರಶಸ್ತಿಗೆ ಪಾತ್ರರಾದರೆ ಕಟ್ಟಿಂಗ್ ಅವರ ಈ ಮ್ಯಾಜಿಕ್ ಕ್ಷಣವು ಕೂಡ ಪಂದ್ಯದಲ್ಲಿ ಅತೀ ಮುಖ್ಯವಾಗಿದೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮೆಸ್ಸಿ ಕಾರ್ಯಕ್ರಮದ ಮುಖ್ಯ ಆಯೋಜಕ ಶತಾದ್ರು ದತ್ತಗೆ ಬಿಗ್‌ ಶಾಕ್

ಮೆಸ್ಸಿ ಕಾರ್ಯಕ್ರಮಕ್ಕೆ ನಿರಾಕರಣೆ, ಮಮತಾ ಸರ್ಕಾರದ ವಿರುದ್ಧ ರಾಜ್ಯಪಾಲರ ಪ್ರಶ್ನೆ

ಟೀಂ ಇಂಡಿಯಾದ ಮತ್ತೊಬ್ಬ ಆಟಗಾರನನ್ನೂ ಇದ್ದೂ ಇಲ್ಲದಂತೆ ಸೈಡ್ ಲೈನ್ ಮಾಡುತ್ತಿದ್ದಾರಾ ಗಂಭೀರ್

Video: ಮೆಸ್ಸಿಯನ್ನು ನೋಡಲು ಬಿಡಲಿಲ್ಲ ಎಂದು ನಮ್ಮದೇ ಫುಟ್ಬಾಲ್ ಮೈದಾನವನ್ನು ಪುಡಿಗಟ್ಟಿದ ಯುವಕರು

ಭಾರತಕ್ಕೆ ಬಂದ ಲಿಯೋನೆಲ್ ಮೆಸ್ಸಿಗಾಗಿ ಹನಿಮೂನ್ ಕ್ಯಾನ್ಸಲ್ ಮಾಡಿದ ನವವಿವಾಹಿತರು

ಮುಂದಿನ ಸುದ್ದಿ
Show comments