Webdunia - Bharat's app for daily news and videos

Install App

ಟ್ವಿಟರ್ ನಲ್ಲಿ ಬ್ರಿಟಿಷ್ ಪತ್ರರ್ತನಿಗೆ ವೀರೇಂದ್ರ ಸೆಹ್ವಾಗ್ ಕೊಟ್ಟ ತಕ್ಕ ಉತ್ತರವಿದು

Webdunia
ಸೋಮವಾರ, 2 ಜನವರಿ 2017 (09:43 IST)
ನವದೆಹಲಿ: ಮೈದಾನದಲ್ಲಿದ್ದಾಗಲೂ ಅಷ್ಟೇ ಹೊರಗಿದ್ದಾಗಲೂ ಅಷ್ಟೇ. ಸೆಹ್ವಾಗ್ ಯಾವತ್ತೂ ತನ್ನ ಸುತ್ತಲಿದ್ದವರನ್ನು ರಂಜಿಸದೇ ಇರುವುದಿಲ್ಲ. ಹೊಸ ವರ್ಷದಂದು ಅವರು ಮತ್ತು ಬ್ರಿಟಿಷ್ ಪತ್ರಕರ್ತ ಪೀರ್ಸ್ ಮಾರ್ಗನ್ ನಡುವೆ ನಡೆದ ಟ್ವಿಟರ್ ಸಂಭಾಷಣೆ ನಿಮ್ಮ ಮೊಗದಲ್ಲಿ ಖಂಡಿತಾ ನಗು ಮೂಡಿಸದೇ ಇರದು.

2016 ರಲ್ಲಿ ನನ್ನೊಂದಿಗೆ ಕಳೆದ ಉತ್ತಮ ಕ್ಷಣಗಳು ಯಾವುವು ಎಂದು ಸೆಹ್ವಾಗ್ ಅಭಿಮಾನಿಗಳಿಗೆ ಕೇಳಿದ್ದರು. ಇದಕ್ಕೆ ಅವರ ಹಿಂದಿನ ಟ್ವಿಟರ್ ವೈರಿ ಮಾರ್ಗನ್ ನನ್ನನ್ನು ಭಾರತದಲ್ಲಿ 1000 ಕ್ಕೂ ಹೆಚ್ಚು ಮಂದಿ ಫಾಲೋ ಮಾಡುವಂತೆ ಮಾಡಿ ಜನಪ್ರಿಯಗೊಳಿಸಿದ ನಿಮ್ಮ ಟ್ವೀಟ್ ಎಂದು ತಕ್ಷಣ ಉತ್ತರಿಸಿದರು.

ಎದುರಾಳಿಗಳು ಫುಲ್ ಟಾಸ್ ಹಾಕಿದರೆ ವೀರೂ ಸುಮ್ಮನಿರುವುದು ಉಂಟೇ? ಒಳ್ಳೆದಾಗಲಿ, ಭಾರತೀಯರ ಹೃದಯ ದೊಡ್ಡದು ಎಂದು ಪ್ರತಿಕ್ರಿಯಿಸಿದರು. ಅಂತೂ ಮತ್ತೊಮ್ಮೆ ಪೀರ್ಸ್ ವೀರೂ ಕೆಣಕಲು ಹೋಗಿ ತಕ್ಕ ಉತ್ತರ ಪಡೆದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ರಿಷಭ್ ಪಂತ್ ಈಗ ಪಲ್ಟಿ ಸ್ಟಾರ್: ಈ ವಿಡಿಯೋನೇ ಸಾಕ್ಷಿ

IND vs ENG: ರಿಷಭ್ ಪಂತ್ ಶತಕ, ಲೀಡ್ಸ್ ನಲ್ಲಿ ಟೀಂ ಇಂಡಿಯಾದಿಂದ 2002 ರ ರಿಪೀಟ್ ಶೋ

ಪ್ಯಾರಿಸ್‌ ಡೈಮಂಡ್‌ ಲೀಗ್‌ನಲ್ಲಿ ಚಿನ್ನಕ್ಕೆ ಮುತ್ತಿಕ್ಕಿದ ಭಾರತದ ಜಾವೆಲಿನ್‌ ತಾರೆ ನೀರಜ್‌ ಚೋಪ್ರಾ

IND vs ENG: ಓಡಬೇಡ ಎಂದು ನೀನೇ ಹೇಳ್ಬೇಕು: ಮೈದಾನದಲ್ಲೇ ಶುಬ್ಮನ್ ಗಿಲ್ ಗೆ ಟಾಸ್ಕ್ ಕೊಟ್ಟ ಜೈಸ್ವಾಲ್ video

Funny video: ರಿಷಭ್ ಪಂತ್ ಪೆವಿಲಿಯನ್ ಗೆ ಮರಳುವಾಗ ಕೆಎಲ್ ರಾಹುಲ್ ಹೀಗೆ ಮಾಡೋದಾ

ಮುಂದಿನ ಸುದ್ದಿ
Show comments