Select Your Language

Notifications

webdunia
webdunia
webdunia
webdunia

ಹೆಂಡತಿ ಕಾಟದಿಂದ ಬೇಸತ್ತು ಸಚಿನ್ ಸಿನಿಮಾ ನೋಡದ ಸೆಹ್ವಾಗ್!

ಹೆಂಡತಿ ಕಾಟದಿಂದ ಬೇಸತ್ತು ಸಚಿನ್ ಸಿನಿಮಾ ನೋಡದ ಸೆಹ್ವಾಗ್!
NewDelhi , ಶನಿವಾರ, 27 ಮೇ 2017 (09:37 IST)
ನವದೆಹಲಿ: ಭಾರತದ ಕ್ರಿಕೆಟ್ ಪ್ರೇಮಿಗಳೆಲ್ಲರೂ ಇದೀಗ ಸಚಿನ್ ತೆಂಡುಲ್ಕರ್ ಜೀವನಾಧಾರಿತ ಸಚಿನ್ ಎ ಬಿಲಿಯನ್ ಡ್ರೀಮ್ಸ್ ಸಿನಿಮಾದ ಕನವರಿಕೆಯಲ್ಲಿದ್ದಾರೆ. ಆದರೆ ಸಚಿನ್ ರ ಒಂದು ಕಾಲದ ಸಾಥಿ ಸೆಹ್ವಾಗ್ ಮಾತ್ರ ಸಿನಿಮಾ ನೋಡಿಲ್ಲವಂತೆ.

 
ಕಾರಣ, ಹೆಂಡತಿಯ ಕಾಟ! ತಮ್ಮ ಆಪ್ತ ಮಿತ್ರರಿಗೆಲ್ಲರಿಗೂ ಸಚಿನ್ ವಿಶೇಷ ಪ್ರದರ್ಶನ ನೀಡಿದ್ದು, ಸಿನಿಮಾ ನೋಡಲು ಆಹ್ವಾನಿಸಿದ್ದರು. ಆದರೆ ಸೆಹ್ವಾಗ್ ಗೆ ಮಾತ್ರ ಹೋಗಲಾಗಲಿಲ್ಲವಂತೆ. ಅದಕ್ಕೆ ಕಾರಣ ಪತ್ನಿ ಆರತಿ ಅವರನ್ನು ರಜೆಗೆಂದು ಬೇರೆ ಕಡೆ ಕರೆದೊಯ್ದಿದ್ದರಂತೆ.

ಎಷ್ಟಾದರೂ ಕೈ ಹಿಡಿದವಳು.. ಅವಳೇನಾದರೂ ಹೇಳುವಾಗ ನಾವೇನಾದರೂ ಎದುರುತ್ತರ ಕೊಡಲಾಗುತ್ತದೆಯೇ. ಇನ್ನು ದುಡ್ಡು ಕೊಟ್ಟಾದರೂ, ಸಿನಿಮಾ ನೋಡುತ್ತೇನೆ. ನೀವೂ ನೋಡಿ ಎಂದು ಸೆಹ್ವಾಗ್ ಟ್ವಿಟರ್ ನಲ್ಲಿ ತಮಾಷೆಯಾಗಿ ಪತ್ನಿ ಬಗ್ಗೆ ದೂರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

‘ಅನಿಲ್ ಕುಂಬ್ಳೆ ಶೂ ಲೇಸ್ ಕಟ್ಟುವ ಯೋಗ್ಯತೆಯೂ ಇವರಿಗಿಲ್ಲ’