Webdunia - Bharat's app for daily news and videos

Install App

ವಿರಾಟ್ ಕೊಹ್ಲಿ ವಿಕೆಟ್ ಪಡೆಯುವುದೇ ಈ ಪಾಕ್ ಬೌಲರ್ ನ ಕನಸಂತೆ!

Webdunia
ಬುಧವಾರ, 28 ಫೆಬ್ರವರಿ 2018 (08:12 IST)
ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಿನದಿಂದ ದಿನಕ್ಕೆ ಜೀನಿಯಸ್ ಬ್ಯಾಟ್ಸ್ ಮನ್ ಆಗುತ್ತಿದ್ದಾರೆ.  ಅವರ ವಿಕೆಟ್ ಪಡೆಯುವುದು ಸದ್ಯಕ್ಕೆ ಎಲ್ಲಾ ಬೌಲರ್ ಗಳಿಗೆ ಸವಾಲು. ಪಾಕಿಸ್ತಾನದ ಈ ಬೌಲರ್ ನ ಕನಸೂ ಅದುವೇ.
 

ಪಾಕ್ ವೇಗಿ ರುಮನ್ ರಾಯಿಸ್ ತಮಗೆ ವಿರಾಟ್ ಕೊಹ್ಲಿ ವಿಕೆಟ್ ಪಡೆಯುವ ಕನಸು ಎಂದಿದ್ದಾರೆ. ಹಿಂದೆಲ್ಲಾ ಪಾಕ್ ಕ್ರಿಕೆಟಿಗರು ಸಚಿನ್ ತೆಂಡುಲ್ಕರ್ ವಿಕೆಟ್ ಕಬಳಿಸಲು ಹೊಂಚು ಹಾಕುತ್ತಿದ್ದರು. ಇದೀಗ ಅವರ ಗಮನ ವಿರಾಟ್ ಕೊಹ್ಲಿ ಮೇಲೆ ಇದೆ.

ಒಂದು ವೇಳೆ ತಮ್ಮ ವೃತ್ತಿ ಜೀವನದಲ್ಲಿ ವಿರಾಟ್ ವಿಕೆಟ್ ಪಡೆಯಲು ಯಶಸ್ವಿಯಾದರೆ ಅದುವೇ ದೊಡ್ಡ ಸಾಧನೆಯಾಗಲಿದೆ ಎಂದು ರಾಯಿಸ್ ಹೇಳಿಕೊಂಡಿದ್ದಾರೆ. ಕೊನೆಯ ಬಾರಿಗೆ ಪಾಕ್ ವಿರುದ್ಧ ಭಾರತ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿತ್ತು. ಆದರೆ ಕೊಹ್ಲಿ ಬೇಗನೇ ಔಟಾಗಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ಫೈನಲ್‌ನಲ್ಲಿ ಆರ್‌ಸಿಬಿಗೆ ಪಂಜಾಬ್‌ ಕಿಂಗ್ಸ್‌ ಎದುರಾಳಿ: ಶ್ರೇಯಸ್‌ ಆಟಕ್ಕೆ ಮುಂಬೈ ಇಂಡಿಯನ್ಸ್‌ ತತ್ತರ

IPL 2025, MI vs PBKS Match: ಈ ಲೆಕ್ಕಚಾರದಂತೆ ನಡೆದರೆ ಈ ತಂಡಕ್ಕೆ ಗೆಲುವು ನಿಶ್ಚಿತ

ಹೊಸ ಇನ್ನಿಂಗ್ಸ್‌ಗೆ ಸಜ್ಜಾದ ರಿಂಕು ಸಿಂಗ್: ಕ್ರಿಕೆಟಿಗನನ್ನು ವರಿಸುತ್ತಿರುವ ಹುಡುಗಿ ಹಿನ್ನೆಲೆ ಕೇಳಿದ್ರ ಶಾಕ್‌ ಆಗ್ತೀರಾ

ಕ್ವಾಲಿಫೈಯರ್‌-2 ಕದನಕ್ಕೆ ಕಿಂಗ್ಸ್‌- ಇಂಡಿಯನ್ಸ್‌ ಸಜ್ಜು: ಯಾರಿಗೆ ಸಿಗಲಿದೆ ಆರ್‌ಸಿಬಿ ಜೊತೆ ಗುದ್ದಾಡುವ ಟಿಕೆಟ್‌

Shubman Gill: ಹಾರ್ದಿಕ್ ಪಾಂಡ್ಯ ಜೊತೆ ಮುನಿಸು, ಎಲ್ಲವನ್ನೂ ಬಿಚ್ಚಿಟ್ಟ ಶುಬ್ಮನ್ ಗಿಲ್, ಫ್ಯಾನ್ಸ್ ಶಾಕ್

ಮುಂದಿನ ಸುದ್ದಿ
Show comments