Webdunia - Bharat's app for daily news and videos

Install App

ವೃತ್ತಿ ಜೀವನದ ನಾಲ್ಕನೇ ದ್ವಿಶತಕ ಸಿಡಿಸಿದ ವಿರಾಟ್ ಕೊಹ್ಲಿ!

Webdunia
ಶುಕ್ರವಾರ, 10 ಫೆಬ್ರವರಿ 2017 (12:17 IST)
ಹೈದರಾಬಾದ್: ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದ ದ್ವಿತೀಯ ದಿನ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದ್ವಿಶತಕ ದಾಖಲಿಸಿದ್ದಾರೆ.

 
ನಿನ್ನೆ ಶತಕ ದಾಖಲಿಸಿ ಅಜೇಯರಾಗಿ ಉಳಿದಿದ್ದ ಕೊಹ್ಲಿ ಇಂದೂ ಅದೇ ಭರ್ಜರಿ ಆಟ ಮುಂದುವರಿಸಿ ದ್ವಿಶತಕ ದಾಖಲಿಸಿದರು. ಇದು ಅವರ ವೃತ್ತಿ ಜೀವನದ ನಾಲ್ಕನೇ ದ್ವಿಶತಕವಾಗಿದೆ. ಕಳೆದ ಬಾರಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಕೊಹ್ಲಿ ದ್ವಿಶತಕ ಸಿಡಿಸಿದ್ದರು. ವಿಶೇಷವೆಂದರೆ ಇದರೊಂದಿಗೆ ಕೊಹ್ಲಿ ನಾಲ್ಕು ಟೆಸ್ಟ್ ಸರಣಿಗಳಲ್ಲಿ ಸತತವಾಗಿ ನಾಲ್ಕು ದ್ವಿಶತಕ ಗಳಿಸಿ ಸಾಧನೆ ಮಾಡಿದ್ದಾರೆ.

ಹೊಸ ವರ್ಷದ ಮೊದಲ ಟೆಸ್ಟ್ ಪಂದ್ಯದಲ್ಲೇ ನಾಯಕ ಕೊಹ್ಲಿ ದ್ವಿಶತಕ ದಾಖಲಿಸಿ ದಾಖಲೆ ಮಾಡಿದ್ದಾರೆ. ಇದೇ ರೀತಿ ಚಹಾ ವಿರಾಮದವರೆಗೆ ಕೊಹ್ಲಿ ನಿಂತು ಆಡಿದ್ದರೆ ತ್ರಿಶತಕ ದಾಖಲಾಗುತ್ತಿತೇನೋ ! ಆದರೆ ದ್ವಿಶತಕ ಗಳಿಸಿದ ತಕ್ಷಣ ಔಟಾಗಿ ನಿರಾಸೆ ಮೂಡಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಪಟೌಡಿ ಟ್ರೋಫಿ ಹೆಸರು ವಿವಾದಕ್ಕೆ ಕೊನೆಗೂ ಮೌನ ಮುರಿದ ಸಚಿನ್ ತೆಂಡೂಲ್ಕರ್‌

ಹುಡುಗಿಯಾಗಿ ಬದಲಾದ ಕ್ರಿಕೆಟಿಗ: ಐಸಿಸಿ, ಬಿಸಿಸಿಐಗೆ ಅನಯಾ ಬಂಗಾರ್‌ ವಿಶೇಷ ಮನವಿ

IND vs ENG test: ಭಾರತ, ಇಂಗ್ಲೆಂಡ್ ಟೆಸ್ಟ್ ಸರಣಿಯ ಲೈವ್ ವೀಕ್ಷಣೆ ಎಲ್ಲಿ, ಟೈಂ ವಿವರ ಇಲ್ಲಿದೆ

ಜಸ್ಪ್ರೀತ್ ಬುಮ್ರಾಗೆಲ್ಲಾ ನಾವು ಹೆದರಲ್ಲ ಎಂದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್

IND vs ENG: ಭಾರತದ ವಿರುದ್ಧ ಕಣಕ್ಕಿಳಿಯಲಿರುವ 11 ಆಟಗಾರರ ಪಟ್ಟಿ ಪ್ರಕಟಿಸಿದ ಇಂಗ್ಲೆಂಡ್

ಮುಂದಿನ ಸುದ್ದಿ
Show comments