Webdunia - Bharat's app for daily news and videos

Install App

ಫಿಟ್ ನೆಸ್ ಗಾಗಿ ಬಟರ್ ಚಿಕನ್, ಫಾಸ್ಟ್ ಫುಡ್ ಬಿಟ್ಟ ವಿರಾಟ್ ಕೊಹ್ಲಿ!

Webdunia
ಗುರುವಾರ, 19 ಜನವರಿ 2017 (09:29 IST)
ಮುಂಬೈ: ಶ್ರೇಷ್ಠ ಕ್ರಿಕೆಟಿಗರಾಗಲು ಆಟಗಾರರು ಏನೇನೋ ತ್ಯಾಗ ಮಾಡುತ್ತಾರೆ. ಆದರೆ ಟೀಂ ಇಂಡಿಯಾ ನಾಯಕ ತಮ್ಮ ಫಿಟ್ ನೆಸ್ ಉಳಿಸಿಕೊಳ್ಳಲು ಇಷ್ಟದ ಆಹಾರ ಗಳನ್ನೇ ಮರೆತಿದ್ದಾರಂತೆ.


ಅವರ ಬಾಲ್ಯದ ಕೋಚ್ ರಾಜ್ ಕುಮಾರ್ ಕೊಹ್ಲಿಯ ಇಷ್ಟದ ಆಹಾರಗಳನ್ನು ನೆನಪಿಸಿದ್ದಾರೆ.  ಅವರಿಗೆ ಬಟರ್ ಚಿಕನ್, ರೋಲ್ಸ್ ಮತ್ತು ಫಾಸ್ಟ್ ಫುಡ್ ಎಂದರೆ ಬಹಳ ಇಷ್ಟವಂತೆ. ಆದರೆ ಇಂದು ಅವರ ಆಹಾರದ ಮೆನುವಿನಲ್ಲಿ ಈ ತಿಂಡಿಗಳೆಲ್ಲಾ ಹುಡುಕಿದರೂ ಸಿಗದು ಎಂದು ಕೋಚ್ ಹೇಳಿದ್ದಾರೆ.

ಫಿಟ್ ಆಗಿರಲು ಕೊಹ್ಲಿ ತಮ್ಮ ಇಷ್ಟದ ಆಹಾರವನ್ನೇ ಮರೆತಿದ್ದಾರಂತೆ. ತಂಡಕ್ಕಾಗಿ ಉತ್ತಮವಾಗಿ ಆಡಬೇಕು ಎನ್ನುವ ಹಂಬಲದಲ್ಲಿ ಅವರು ಹಲವು ತ್ಯಾಗಗಳನ್ನು ಮಾಡಿದ್ದಾರೆ. ಇಷ್ಟು ಸಣ್ಣ ವಯಸ್ಸಿನಲ್ಲಿ, ಇಷ್ಟು ಕಡಿಮೆ ಸಮಯದಲ್ಲಿ ಇಷ್ಟೆಲ್ಲಾ ಮಾಡುವುದೆಂದರೆ ಸುಲಭವಲ್ಲ ಎಂದು ರಾಜ್ ಕುಮಾರ್ ಶಿಷ್ಯನನ್ನು ಹೊಗಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಫೇಲ್

ಏಷ್ಯಾ ಕಪ್ ಚಾಂಪಿಯನ್ ಆದ ಭಾರತ ಹಾಕಿ ತಂಡಕ್ಕೆ ಅಭಿನಂದನೆಗಳ ಮಹಾಪೂರ

Pro Kabaddi League: ಹ್ಯಾಟ್ರಿಕ್‌ ಸೋಲಿನ ಬಳಿಕ ಬೆಂಗಳೂರು ಬುಲ್ಸ್‌ಗೆ ಮೊದಲ ಗೆಲುವಿನ ಸಿಹಿ

ಏಷ್ಯಾ ಕಪ್ ಗೆ ದುಬೈಗೆ ಬಂದ ಟೀಂ ಇಂಡಿಯಾ ಕ್ರಿಕೆಟಿಗರ ತಲೆ ಹೀಗಾಗಿರೋದು ನಿಜಾನಾ

ಆರ್ ಸಿಬಿ ಮ್ಯಾಚ್ ನೋಡುವ ಟಿಕೆಟ್ ದರದಲ್ಲಿ ಇನ್ನು ಒಂದು ವಾರ ಜೀವನ ಮಾಡಬಹುದು

ಮುಂದಿನ ಸುದ್ದಿ
Show comments