ಗಂಗೂಲಿಗೆ ಕಾಡಿದ್ದ ಭೂತ ವಿರಾಟ್ ಕೊಹ್ಲಿಗೂ ಕಾಡಿತಾ?

Webdunia
ಶನಿವಾರ, 5 ಆಗಸ್ಟ್ 2017 (09:02 IST)
ಕೊಲೊಂಬೊ: ಹಿಂದೆ ಸೌರವ್ ಗಂಗೂಲಿಗೆ 13 ಎಂದರೆ ದುರಾದೃಷ್ಟದ ನಂಬರ್ ಎಂದೇ ನಂಬಲಾಗಿತ್ತು. ಗಂಗೂಲಿ ಇಷ್ಟು ರನ್ ಸ್ಕೋರ್ ಮಾಡಿದರೆಂದರೆ ಅವರ ಅಭಿಮಾನಿಗಳಿಗೆ ಏನೋ ಭಯ!

 
ತಮ್ಮ ನೆಚ್ಚಿನ ದಾದ  13 ರನ್ ಗೆ ಬಂದು ನಿಂತರೆ ಔಟಾಗುತ್ತಾರೆ ಎಂಬುದೇ ಆ ಭಯ. ಅದೇ 13 ಎಂಬ ನಂಬರ್ ಇದೀಗ ವಿರಾಟ್ ಕೊಹ್ಲಿಯನ್ನು ಕಾಡುತ್ತಿದೆಯಾ?

ನಿನ್ನೆ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ 13 ಕ್ಕೆ ಔಟಾದಾಗ ಸಾಮಾಜಿಕ ಜಾಲತಾಣದಲ್ಲಿ ಇಂತಹದ್ದೊಂದು ಇಂಟರೆಸ್ಟಿಂಗ್ ಚರ್ಚೆ ಶುರುವಾಗಿದೆ. ಇದಕ್ಕೂ ಮೊದಲು ಗುಂಡಪ್ಪ ವಿಶ್ವನಾಥ್,  ಸುನಿಲ್ ಗವಾಸ್ಕರ್ ಕೂಡಾ 13 ರನ್ ಗಳಿಗೆ ಎರಡು ಬಾರಿ ಔಟಾಗಿ ಇದೊಂದು ಅನ್ ಲಕ್ಕೀ ನಂಬರ್ ಎಂದು ಪ್ರೂವ್ ಮಾಡಿದ್ದರು. ಇದೀಗ ಕೊಹ್ಲಿಯೂ 13 ಕ್ಕೆ ಔಟಾಗಿದ್ದರಿಂದ ಆ ಚರ್ಚೆ ಮತ್ತೆ ಶುರುವಾಗಿದೆ.

ಇದನ್ನೂ ಓದಿ.. ಗುಜರಾತ್ ಶಾಸಕರೊಂದಿಗೆ ಕಾಂಗ್ರೆಸ್ ರೆಸಾರ್ಟ್ ರಾಜಕಾರಣ ಮಾಡಿದ್ದೇಕೆ ಗೊತ್ತಾ?!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಫಾರ್ಮ್ ಕಳೆದುಕೊಂಡಿದ್ದೀರಾ ಎಂದರೆ ಅಳಿಯ ಅಲ್ಲ ಮಗಳ ಗಂಡ ಎಂದ ಸೂರ್ಯಕುಮಾರ್ ಯಾದವ್

ಹರ್ಷಿತ್ ರಾಣಾಗೆ ಮಾತ್ರ ಸ್ಪೆಷಲ್ ಅಭಿನಂದನೆ ಸಲ್ಲಿಸಿದ ಗಂಭೀರ್: ಇದು ಸರೀನಾ ಎಂದ ಫ್ಯಾನ್ಸ್ video

ಮೆಸ್ಸಿ ಕಾರ್ಯಕ್ರಮದ ಮುಖ್ಯ ಆಯೋಜಕ ಶತಾದ್ರು ದತ್ತಗೆ ಬಿಗ್‌ ಶಾಕ್

ಮೆಸ್ಸಿ ಕಾರ್ಯಕ್ರಮಕ್ಕೆ ನಿರಾಕರಣೆ, ಮಮತಾ ಸರ್ಕಾರದ ವಿರುದ್ಧ ರಾಜ್ಯಪಾಲರ ಪ್ರಶ್ನೆ

ಟೀಂ ಇಂಡಿಯಾದ ಮತ್ತೊಬ್ಬ ಆಟಗಾರನನ್ನೂ ಇದ್ದೂ ಇಲ್ಲದಂತೆ ಸೈಡ್ ಲೈನ್ ಮಾಡುತ್ತಿದ್ದಾರಾ ಗಂಭೀರ್

ಮುಂದಿನ ಸುದ್ದಿ
Show comments