ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ಮಧ್ಯೆ ಮತ್ತೆ ಬಿರುಕು?

Webdunia
ಮಂಗಳವಾರ, 4 ಅಕ್ಟೋಬರ್ 2016 (15:58 IST)
ಲವ್ ಬರ್ಡ್ಸ್‌ಗಳಂತೆ ಸದಾ ಅಂಟಿಕೊಂಡಿರುತ್ತಿದ್ದ ಅನುಷ್ಕಾ ಶರ್ಮಾ ಮತ್ತು ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಈ ವರ್ಷದ ಆರಂಭದಲ್ಲಿ ಬೇರ್ಪಟ್ಟಿದ್ದರು. ಮತ್ತೆ ಕೆಲವು ತಿಂಗಳ ಬಳಿಕ ಅವರ ನಡುವೆ ಮತ್ತೆ ರಾಜಿಯಾಗಿತ್ತು. ಅವರಿಬ್ಬರು ಮರಳಿ ಒಂದಾಗಿದ್ದು ಅಭಿಮಾನಿಗಳಲ್ಲಿ ಹೇಳತೀರದ ಹರ್ಷವನ್ನು ತಂದಿತ್ತು. ಆದರೆ ಮತ್ತೀಗ ಈ ಸಂತೋಷವನ್ನು ಹಾಳುಗೆಡವುವಂತಹ ಸುದ್ದಿಯನ್ನು ಹರಿದಾಡುತ್ತಿದೆ. 
 
ಹೌದು, ವಿರಾಟ್ ಮತ್ತು ಅನುಷ್ಕಾ ನಡುವೆ ಮಧ್ಯೆ ವಿರಸ ಎದ್ದಿದೆ ಎಂಬ ಸುದ್ದಿ  ಕೇಳಿ ಬರುತ್ತಿದೆ. ಅದಕ್ಕೆ ಕಾರಣ ಮದುವೆ.
ವಿರಾಟ್ ಈಗಲೇ ಮದುವೆಯಾಗುವ ಇಂಗಿತವನ್ನು ಹೊಂದಿದ್ದಾರೆ. ಆದರೆ ವೃತ್ತಿಜೀವನದಲ್ಲಿ ಯಶಸ್ಸಿನ ಉತ್ತುಂಗದಲ್ಲಿರುವ ಅನುಷ್ಕಾ ಅದಕ್ಕೆ ಸುತಾರಾಂ ಒಪ್ಪುತ್ತಿಲ್ಲವಂತೆ.  
 
ವಿರಾಟ್ ಈಗಲೇ ವಿವಾಹವಾಗಲು ಬಯಸುತ್ತಿದ್ದಾರೆ. ಅವರು ಆಕೆಯ ಮೇಲೆ ಅತಿಯಾದ ಪೊಸೆಸ್ಸಿವ್‌ನೆಸ್ ಹೊಂದಿದ್ದಾರೆ. ಪ್ರಿಯತಮೆ ವಿದೇಶಗಳಿಗೆ ಶೂಟಿಂಗ್ ಹೋದಾಗ ಅಲ್ಲಿಗೂ ವಿರಾಟ್ ದೌಡಾಯಿಸುತ್ತಾರೆ. ಆಕೆಯ ಸಿನಿಮಾ ಪ್ರೋಮೋಶನ್‌ನಲ್ಲೂ ಪಕ್ಕದಲ್ಲೇ ಇರುತ್ತಾರೆ. ನಿರ್ಮಾಪಕಿ, ನಟಿಯಾಗಿ ವೃತ್ತಿಜೀವನದ ಮುಖ್ಯಘಟ್ಟದಲ್ಲಿರುವ ಅನುಷ್ಕಾಗೆ ಈಗಲೇ ವಿವಾಹ ಬಂಧನಕ್ಕೊಳಪಡುವುದು ಇಷ್ಟವಿಲ್ಲ ಎಂದು ಸಿನಿಮಾ ಸುದ್ದಿ ವೆಬ್‌ಸೈಟ್‌ವೊಂದು ಸುದ್ದಿ ಪ್ರಕಟಿಸಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಫಾರ್ಮ್ ಕಳೆದುಕೊಂಡಿದ್ದೀರಾ ಎಂದರೆ ಅಳಿಯ ಅಲ್ಲ ಮಗಳ ಗಂಡ ಎಂದ ಸೂರ್ಯಕುಮಾರ್ ಯಾದವ್

ಹರ್ಷಿತ್ ರಾಣಾಗೆ ಮಾತ್ರ ಸ್ಪೆಷಲ್ ಅಭಿನಂದನೆ ಸಲ್ಲಿಸಿದ ಗಂಭೀರ್: ಇದು ಸರೀನಾ ಎಂದ ಫ್ಯಾನ್ಸ್ video

ಮೆಸ್ಸಿ ಕಾರ್ಯಕ್ರಮದ ಮುಖ್ಯ ಆಯೋಜಕ ಶತಾದ್ರು ದತ್ತಗೆ ಬಿಗ್‌ ಶಾಕ್

ಮೆಸ್ಸಿ ಕಾರ್ಯಕ್ರಮಕ್ಕೆ ನಿರಾಕರಣೆ, ಮಮತಾ ಸರ್ಕಾರದ ವಿರುದ್ಧ ರಾಜ್ಯಪಾಲರ ಪ್ರಶ್ನೆ

ಟೀಂ ಇಂಡಿಯಾದ ಮತ್ತೊಬ್ಬ ಆಟಗಾರನನ್ನೂ ಇದ್ದೂ ಇಲ್ಲದಂತೆ ಸೈಡ್ ಲೈನ್ ಮಾಡುತ್ತಿದ್ದಾರಾ ಗಂಭೀರ್

ಮುಂದಿನ ಸುದ್ದಿ
Show comments