Daily Horoscope
✕

ಎಂ.ಎಸ್.ಧೋನಿ ಅವರ ದಾಖಲೆಯನ್ನು ಮುರಿದ ವಿರಾಟ್ ಕೊಹ್ಲಿ

Webdunia
ಶನಿವಾರ, 27 ಜನವರಿ 2018 (06:07 IST)
ಜೋಹಾನ್ಸ್ ಬರ್ಗ್ : ವಿರಾಟ್ ಕೊಹ್ಲಿ ಅವರು ಟೀಂ ಇಂಡಿಯಾದ ನಾಯಕ ರಾಗಿ ಟೆಸ್ಟ್ ಕ್ರಿಕೆಟ್ ಗರಿಷ್ಟ ರನ್ ಗಳಿಸುವುದರ ಮೂಲಕ ಮಾಜಿ ನಾಯಕ ಎಂ.ಎಸ್.ಧೋನಿ ಅವರ ದಾಖಲೆಯನ್ನು ಮುರಿದಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ದ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ 41 ರನ್ ಮಾಡಿ ಕೊಹ್ಲಿ ಅವರು ನಾಯಕನಾಗಿ 35 ನೇ ಟೆಸ್ಸ್ ಪಂದ್ಯದಲ್ಲೇ 3,456 ರನ್ ಗಳಿಸಿದರು. ಈ ಮೂಲಕ ಅವರು ಮಾಜಿ ನಾಯಕರಾಗಿ 60 ಟೆಸ್ಟ್ ಪಂದ್ಯಗಳಲ್ಲಿ 3,454 ರನ್ ಗಳಿಸಿದ ಧೋನಿ ಅವರ ದಾಖಲೆಯನ್ನು ಮುರಿದಿದ್ದಾರೆ.

ಸುನೀಲ್ ಗವಾಸ್ಕರ್  ನಾಯಕರಾಗಿ 47 ಟೆಸ್ಟ್ ನಲ್ಲಿ 3,449 ರನ್ ಗಳಿಸಿದ್ದು, ಅವರ ದಾಖಲೆಯನ್ನು ಧೋನಿ ಅವರು ಮುರಿದಿದ್ದರು. ಈಗ ಧೋನಿ ಅವರ ದಾಖಲೆಯನ್ನು ಮುರಿದು ಕೊಹ್ಲಿ ಅವರು ಅಗ್ರ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

ಸ್ಮೃತಿ ಮಂಧಾನ, ಹರ್ಮನ್ ಪ್ರೀತ್ ಕೋಲ್ಡ್ ವಾರ್ ಇನ್ನೂ ನಿಂತಿಲ್ವಾ: ಮೈದಾನದಲ್ಲಿ ಇಬ್ಬರ ವರ್ತನೆಗೆ ಫ್ಯಾನ್ಸ್ ಶಾಕ್ Video

ತಣ್ಣೀರು ಕುಡೀಬೇಡಪ್ಪಾ… ವೈಭವ್ ಸೂರ್ಯವಂಶಿಗೆ ಮೈದಾನದಲ್ಲಿದ್ದ ಯುವತಿಯಿಂದ ಅಕ್ಕರೆಯ ಸಲಹೆ Video

IND vs NZ: ನ್ಯೂಜಿಲೆಂಡ್ ಬೌಲರ್ ಗಳ ಅಕ್ಷರಶಃ ಮರ್ಡರ್ ಮಾಡಿದ ಅಭಿಷೇಕ್, ವೈಭವ್: ಟೀಂ ಇಂಡಿಯಾ ಸ್ಕೋರ್ ಕಾರ್ಡ್ ನೋಡಿ ಶಾಕ್ Video

ಪತ್ನಿ ಜೊತೆ ಭಜನೆಗೆ ಎಷ್ಟು ಶಿಸ್ತಾಗಿ ಕೂತಿದ್ರು ನೋಡಿ ವಿರಾಟ್ ಕೊಹ್ಲಿ: ಅಂದು ಹೀಗೆ ಹೇಳಿದ್ದು ಇವರೇನಾ ಎಂದ ನೆಟ್ಟಿಗರು Video

ಕನ್ನಡಿಗ ಕ್ರಿಕೆಟಿಗ ದೇವದತ್ತ ಪಡಿಕ್ಕಲ್ ಗೆ ಇದೆಂಥಾ ಅನ್ಯಾಯ.. 199 ರನ್ ಗಳಿಸಿದ್ದಾಗ ಹೀಗೆ ಮಾಡೋದಾ.. Video

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮುಂದಿನ ಸುದ್ದಿ
Show comments