Webdunia - Bharat's app for daily news and videos

Install App

ಗರ್ಲ್‌‌ಫ್ರೆಂಡ್‌‌ ಮತ್ತು ಪತ್ನಿಯರಿಂದ ಸೋಲುತ್ತಿದೆಯೇ ಟಿಂ ಇಂಡಿಯಾ?

Webdunia
ಶುಕ್ರವಾರ, 22 ಆಗಸ್ಟ್ 2014 (19:42 IST)
ಇಂಗ್ಲೆಂಡ್‌‌‌ ಪ್ರವಾಸದಲ್ಲಿ ಭಾರತೀಯ ಕ್ರಿಕೆಟ್‌ ಆಟಗಾರರು ನೀಡಿದ ನಿರಾಶದಾಯಕ ಪ್ರದರ್ಶನ ನೀಡಿದ ಹಿನ್ನಲೆಯಲ್ಲಿ, ಈಗ ಯಾವುದೇ ಪ್ರವಾಸದಲ್ಲಿ ಯಾವುದೇ ಆಟಗಾರರು ತಮ್ಮ ಗರ್ಲ್‌ಫ್ರೆಂಡ್‌‌‌ಗಳನ್ನು ಜೊತೆಗೆ ಕರೆದುಕೊಂಡು ಬರಲು ಅನುಮತಿ ನೀಡಲಾಗುವುದಿಲ್ಲ ಎಂದು ಬಿಸಿಸಿಐ ಹೇಳಿಕೆ ನೀಡಿದೆ. 
 
ಇಂಗ್ಲೆಂಡ್‌‌ ಪ್ರವಾಸದಿಂದ ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವ ಸಂದರ್ಭ ಬಂದಿದೆ. ಟೀಂ ಇಂಡಿಯಾ ತಂಡದ ಕ್ರಿಕೆಟ್‌ ಆಟಗಾರ ಪ್ರದರ್ಶನ ನಿರಂತರವಾಗಿ ಕಳಪೆ ಮಟ್ಟದ್ದಾಗುತ್ತಿದೆ ಎಂದು ಬಿಸಿಸಿಐ ಅಸಮಾಧಾನ ವ್ಯಕ್ತಪಡಿಸಿದೆ. 
 
ಆಟಗಾರರು ತಮ್ಮ ಆಟದ ಮೇಲೆ ಪ್ರಭುತ್ವ ಸಾಧಿಸಲು ಇಚ್ಛಿಸುತ್ತಿದ್ದಾರೆ, ಆದರೆ ಪತ್ನಿಯರಿಂದ  ಕ್ರಿಕೆಟ್‌ ಮೇಲೆ ಗಮನ ಹರಿಸುವುದು ಕಷ್ಟವಾಗುತ್ತಿದೆ. ಕೆಲ ಆಟಗಾರರು ಈ ಸಮಯದಲ್ಲಿ ನೆಟ್‌ ಪ್ರ್ಯಾಕ್ಟಿಸ್‌‌ ಅಥವಾ ಜಿಮ್‌‌‌ಗೆ ಹೋಗಲು ಇಚ್ಛಿಸುತ್ತಾರೆ, ಆದರೆ ಇದರ ಬದಲು ಕೆಲವು ಬಾರಿ ಪತ್ನಿಯರ ಜೊತೆಗೆ ನಗರದಲ್ಲಿ ಸುತ್ತಾಡಲು ಹೋಗುತ್ತಾರೆ ಎಂದು ಬಿಸಿಸಿಐ ತಿಳಿಸಿದೆ. 
 
ಪತ್ನಿಯರ ಜೊತೆಗೆ ಎಷ್ಟು ಸಮಯದವರೆಗೆ ಕಾಲ ಕಳೆಯಬಹುದು ಎನ್ನುವ ಬಗ್ಗೆ ಕೆಲ ಆಟಗಾರರು ತಮ್ಮಷ್ಟಕ್ಕೆ ತಾವೇ ಕೆಲ ನಿಯಮಗಳನ್ನು ಹಾಕಿಕೊಳ್ಳಲು ಬಯಸುತ್ತಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.  
 
ಇಲ್ಲಿಯವರೆಗೆ ಪತ್ನಿಯರು ಅಥವಾ ಗರ್ಲ್‌‌ಫ್ರೆಂಡ್‌‌‌‌ ಜೊತೆಗೆ ಕರೆದುಕೊಂಡು ಬರಲು ಆಟಗಾರರು ಬಿಸಿಸಿಐನಿಂದ ಮೊದಲು ಅನುಮತಿ ಪಡೆಯಬೇಕಾಗುತ್ತಿತ್ತು. ಇದರ ನಂತರ ಬಿಸಿಸಿಐ ಅವರ ಇಳಿದುಕೊಳ್ಳುವ ಮತ್ತು ಸ್ಟೇಡಿಯಂನಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡುತ್ತಿತ್ತು. 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments