Select Your Language

Notifications

webdunia
webdunia
webdunia
webdunia

ದಕ್ಷಿಣ ಆಫ್ರಿಕಾ ತಂಡದ ನಾಯಕ ಹಶೀಮ್ ಆಮ್ಲಾ ತದ್ರೂಪಿ ಇಂಗ್ಲೆಂಡ್ ಆಟಗಾರ ಮೊಯಿನ್ ಅಲಿ

ದಕ್ಷಿಣ ಆಫ್ರಿಕಾ ತಂಡದ ನಾಯಕ ಹಶೀಮ್ ಆಮ್ಲಾ ತದ್ರೂಪಿ ಇಂಗ್ಲೆಂಡ್ ಆಟಗಾರ ಮೊಯಿನ್  ಅಲಿ
ನವದೆಹಲಿ , ಶುಕ್ರವಾರ, 11 ಜುಲೈ 2014 (11:16 IST)
ಪ್ರಸಕ್ತ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯಗಳ ಸರಣಿಯಲ್ಲಿ, ಇಂಗ್ಲೆಂಡ್ ತಂಡದ ಪರ  ಪಾಕಿಸ್ತಾನಿ ಮೂಲದ ಗಡ್ಡವಿರುವ ಕ್ರಿಕೆಟಿಗನೊಬ್ಬ ಆಡುತ್ತಿದ್ದಾನೆ. ಅವರ ಹೆಸರು ಮೊಯಿನ್  ಅಲಿ .


 
ಉದ್ದಕ್ಕೆ ಗಡ್ಡ ಬೆಳೆಸಿಕೊಂಡಿರುವ 23 ವರ್ಷದ ಅಲಿ,  ದಕ್ಷಿಣ ಆಫ್ರಿಕಾದ ಟೆಸ್ಟ್ ನಾಯಕ ಹಶೀಮ್ ಆಮ್ಲಾ ಅವರ ಪಡಿಯಚ್ಚಿನಂತಿದ್ದಾರೆ.  ಇತ್ತೀಚೆಗೆ ಶ್ರೀಲಂಕಾದ ವಿರುದ್ಧ ಹೋರಾಟದ ಆಟವಾಡಿ 108 (ಔಟಾಗದೆ) ರನ್ ಗಳಿಸಿ ತಂಡಕ್ಕೆ ಜಯ ತಂದು ಕೊಡುವುದರ ಮೂಲಕ ತಂಡದಲ್ಲಿ ತಮ್ಮ ಸ್ಥಾನವನ್ನವರು ಭದ್ರಪಡಿಸಿಕೊಂಡಿದ್ದಾರೆ.
 
ಕೆಳ ಕ್ರಮಾಂಕದಲ್ಲಿ ಆಡುವ ಅವರು ಬ್ಯಾಟ್ಸ್ಮನ್ ಮತ್ತು ಆಫ್ ಸ್ಪಿನ್ನರ್  ಆಗಿದ್ದಾರೆ.
 
ಹೋಲಿಕೆ, ನೋಟದಲ್ಲಿ ಕೊನೆಗೊಳ್ಳುತ್ತದೆ. ಇಬ್ಬರು ಟೆಸ್ಟ್ ಕ್ರಿಕೆಟಿಗರ ಕುರಿತಾದ ಇತರ ಪ್ರಮುಖ ಅಂಕಿಅಂಶಗಳು ಹೀಗಿವೆ

     ಹಶೀಮ್ ಆಮ್ಲಾ           ಮೊಯಿನ್ ಅಲಿ
ವಯಸ್ಸು
 
 31 
23 
ಎತ್ತರ  5 ಅಡಿ 10 ಇಂಚ್
6 ಅಡಿ
ರಾಷ್ಟ್ರೀಯತೆ
ದ. ಆಫ್ರಿಕಾ 
ಇಂಗ್ಲೆಂಡ್
ಮೂಲ 
ಭಾರತ 
ಪಾಕಿಸ್ತಾನ್
ಆಡಿರುವ ಟೆಸ್ಟ್
75
 3 
ರನ್
 6,214( ಸರಾಸರಿ 51.55)
162(ಸರಾಸರಿ 54.00) 3 ವಿಕೆಟ್
ಉತ್ತಮ ಸ್ಕೋರ್
 
311 (ಔಟಾಗದೆ) v/s ಇಂಗ್ಲೆಂಡ್  
 
108(ಔಟಾಗದೆ) v/s ಶ್ರೀಲಂಕಾ
ಎಡಗೈ/ ಬಲಗೈ ಬಲ ಎಡ
ಕ್ರಮಾಂಕ 3 6
 

Share this Story:

Follow Webdunia kannada