Webdunia - Bharat's app for daily news and videos

Install App

ಇನ್ನೂ ನಿವೃತ್ತಿಯಾಗಲ್ವಂತೆ ಈ ಕ್ರಿಕೆಟಿಗ!

Webdunia
ಸೋಮವಾರ, 26 ಡಿಸೆಂಬರ್ 2016 (07:27 IST)
ಕರಾಚಿ: ಈ ಕ್ರಿಕೆಟಿಗ ನಿವೃತ್ತಿಯಾಗಿದ್ದಾರೆಂದೇ ಎಲ್ಲರೂ ಅಂದುಕೊಳ್ಳುತ್ತಿದ್ದರು. ಆದರೆ ನನಗೆ ಸದ್ಯಕ್ಕೆ ನಿವೃತ್ತಿಯಾಗುವ ಚಿಂತೆಯೇ ಇಲ್ಲ ಎಂದು ಅವರೇ ಹೇಳಿಕೊಂಡು ಅಚ್ಚರಿ ಮೂಡಿಸಿದ್ದಾರೆ.


ಅವರೇ ಶಾಹಿದ್ ಅಫ್ರಿದಿ. ಅವರು ಕ್ರಿಕೆಟ್ ಗೆ ನಿವೃತ್ತರಾಗುತ್ತಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅವರಿಗಾಗಿಯೇ ಒಂದು ವಿದಾಯ ಪಂದ್ಯ ಏರ್ಪಡಿಸುವುದನ್ನು ಎದುರು ನೋಡುತ್ತಿದ್ದಾರೆಂಬ ವದಂತಿಗಳಿಗೆ ಅವರು ಈ ಮೂಲಕ ಬ್ರೇಕ್ ಹಾಕಿದ್ದಾರೆ.

“ಪಿಸಿಬಿಗಿಂತ ಹೆಚ್ಚು ಅನುಭವ ನನಗಿದೆ. ನಾನು 20 ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿದ್ದೇನೆ. ನನಗೆ ಯಾರ ಹಂಗೂ ಇಲ್ಲ. ಒಂದು ಪಂದ್ಯಕ್ಕಾಗಿ ನಾನು ಯಾರ ಮುಂದೆಯೂ ಕೈ ಕಟ್ಟಿ ನಿಂತಿಲ್ಲ. ನನ್ನ ಬೆನ್ನಿಗೆ ಅಭಿಮಾನಿಗಳಿದ್ದಾರೆ” ಎಂದು ಅಫ್ರಿದಿ ಹೇಳಿಕೊಂಡಿದ್ದಾರೆ.

ಪಿಸಿಬಿ ಕೂಡಾ ಅವರಿಗಾಗಿ ವಿದಾಯ ಪಂದ್ಯ ಆಯೋಜಿಸು ವರದಿಗಳನ್ನು ನಿರಾಕರಿಸಿದೆ. ಸಮಯ ಬಂದಾಗ ನಾವೇ ಅವರಿಗೆ ವಿದಾಯ ಪಂದ್ಯ ಆಯೋಜಿಸುತ್ತೇವೆ ಎಂದು ಪಿಸಿಬಿ ಹೇಳಿಕೊಂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments