Webdunia - Bharat's app for daily news and videos

Install App

ಯಾರಿಗೆಲ್ಲಾ ರಾಹುಲ್ ದ್ರಾವಿಡ್ ಸ್ಪೂರ್ತಿಯಾಗುತ್ತಾರೆ ನೋಡಿ!

Webdunia
ಗುರುವಾರ, 12 ಜನವರಿ 2017 (09:36 IST)
ಮುಂಬೈ: ಇತ್ತೀಚೆಗೆ ಟೀಂ ಇಂಡಿಯಾದ ಯಾವುದೇ ಯುವ ಆಟಗಾರನೂ ತನ್ನ ಯಶಸ್ಸಿನ ಹಿಂದೆ ರಾಹುಲ್ ದ್ರಾವಿಡ್ ಇದ್ದಾರೆ ಎಂದೇ ಹೇಳುವುದು ಸಾಮಾನ್ಯವಾಗಿ ಬಿಟ್ಟಿದೆ. ನಮ್ಮ ದೇಶದ ಆಟಗಾರರನ್ನು ಬಿಡಿ. ವಿದೇಶದ ಈ ಯುವ ಆಟಗಾರನೂ ಅದೇ ಮಾತು ಹೇಳುತ್ತಿದ್ದಾರೆ.

ಅಂದರೆ ದ್ರಾವಿಡ್ ಎಂತಹಾ ಆಟಗಾರ ನೋಡಿ. ಹೀಗೆ ಹೇಳಿದ್ದು, ಮೊನ್ನೆ ತಾನೇ ನಡೆದ ಅಭ್ಯಾಸ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಇಂಗ್ಲೆಂಡ್ ನ  ಯುವ ಬ್ಯಾಟ್ಸ್ ಮನ್ ಸ್ಯಾಮ್ ಬಿಲ್ಲಿಂಗ್ಸ್. ಸ್ಪಿನ್ನರ್ ಗಳನ್ನು ಹೇಗೆ ಎದುರಿಸಬೇಕು, ಫೂಟ್ ವರ್ಕ್ ಹೇಗಿರಬೇಕು ಎಂದು ರಾಹುಲ್ ದ್ರಾವಿಡ್ ಅವರಿಗೆ ಐಪಿಎಲ್ ಸಂದರ್ಭದಲ್ಲಿ ಹೇಳಿಕೊಟ್ಟಿದ್ದರಂತೆ.

ಇದರಿಂದಾಗಿಯೇ ನಾನು ಭಾರತದಲ್ಲಿ ಯಶಸ್ಸು ಕಂಡೆ ಎಂದೆ ಬಿಲ್ಲಿಂಗ್ಸ್ ಹೇಳಿಕೊಂಡಿದ್ದಾರೆ. ಐಪಿಎಲ್ ನಲ್ಲಿ ದೆಹಲಿ ಡೇರ್ ಡೆವಿಲ್ಸ್ ತಂಡದ ಪರ ಆಡುವ ಸ್ಯಾಮ್ ದ್ರಾವಿಡ್ ಜತೆ ಆರು ವಾರ ತರಬೇತಿ ಪಡೆದಿದ್ದರಂತೆ. ಅವರ ಜತೆ ಪಾಠ ಹೇಳಿಸಿಕೊಂಡಿದ್ದು, ನನಗೆ ಇಲ್ಲಿ ಆಡಲು ಉಪಯೋಗವಾಗುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ.  ನೋಡಿ, ನಮ್ಮ ದ್ರಾವಿಡ್ ಯಾರಿಗೆಲ್ಲಾ ಸ್ಪೂರ್ತಿಯಾಗುತ್ತಾರೆ..

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments