ಅಂಡರ್-16 ಪಶ್ಚಿಮ ವಲಯ ತಂಡಕ್ಕೆ ಸಚಿನ್ ಪುತ್ರ ಅರ್ಜುನ್ ಆಯ್ಕೆ

Webdunia
ಬುಧವಾರ, 25 ಮೇ 2016 (20:02 IST)
ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ಹುಬ್ಬಳ್ಳಿಯಲ್ಲಿ ಮೇ 24ರಿಂದ ಆಡಲಿರುವ ಅಂತರ ವಲಯ ಪಂದ್ಯಾವಳಿಯಲ್ಲಿ ಅಂಡರ್-16 ಪಶ್ಚಿಮ ವಲಯ ತಂಡಕ್ಕೆ ಆಯ್ಕೆಯಾಗಿದ್ದಾನೆ. ಓಂ ಬೋಸ್ಲೆ  ತಂಡವನ್ನು ಮುನ್ನಡೆಸಲಿದ್ದು, ಜೂನ್ 6ರಂದು ಮುಕ್ತಾಯವಾಗಲಿದೆ.

 ಬರೋಡಾ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಸ್ನೇಹಲ್ ಪಾರಿಖ್ ಪ್ರಕಟಿಸಿದ ಈ ತಂಡವನ್ನು ಅಖಿಲ ಭಾರತ ಕಿರಿಯರ ಆಯ್ಕೆ ಸಮಿತಿ ಸೋಮವಾರ ಆಯ್ಕೆ ಮಾಡಿದೆ. ಸಭೆಯಲ್ಲಿ ರಾಕೇಶ್ ಪಾರಿಖ್ ಅಧ್ಯಕ್ಷತೆ ವಹಿಸಿದ್ದು, ಆಯ್ಕೆ ಸಮಿತಿಯಲ್ಲಿ  ತುಶಾರ್ ಅರೋಥೆ, ಶಂತನು ಸುಗ್ವೇಕರ್, ಸಮೀರ್ ದಿಘೆ ಮತ್ತು ಕೃಷ್ಣ ರಾವ್  ಕೋಚ್‌ಗಳಾಗಿದ್ದಾರೆ. 
 
ಅಂಡರ್ -16 ಪಶ್ಚಿಮ ವಲಯ ತಂಡ ಒಎಮ್ ಭೋಸ್ಲೆ (ನಾಯಕ), ವಾಸುದೇವ ಪಾಟೀಲ್, ಸುವೇದ್ ಪಾರ್ಕರ್, ಸ್ಮಿಟ್ ಪಟೇಲ್, ಸನ್ ಪ್ರೀತ್ ಬಗ್ಗಾ ಯಶಸ್ವಿ ಜೈಸ್ವಾಲ್ ದಿವ್ಯಾಂಶ್ ಸಕ್ಸೇನಾ ನೀಲ್ ಜಾಧವ್ (ವಾರ), ಅರ್ಜುನ್ ತೆಂಡೂಲ್ಕರ್, ಯೋಗೇಶ್ ದೋಂಗ್ರೆ, ಅಥರ್ವ ಅಂಕೋಲೆಕರ್, ಸೂರಜ್ ಸೂರ್ಯಾಲ್, ಸಿದ್ಧಾರ್ಥ್ ದೇಸಾಯಿ, ಆಕಾಶ್ ಪಾಂಡೆ ಮತ್ತು ಮುಕುಂದ್ ಸರ್ದಾರ್.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಫಾರ್ಮ್ ಕಳೆದುಕೊಂಡಿದ್ದೀರಾ ಎಂದರೆ ಅಳಿಯ ಅಲ್ಲ ಮಗಳ ಗಂಡ ಎಂದ ಸೂರ್ಯಕುಮಾರ್ ಯಾದವ್

ಹರ್ಷಿತ್ ರಾಣಾಗೆ ಮಾತ್ರ ಸ್ಪೆಷಲ್ ಅಭಿನಂದನೆ ಸಲ್ಲಿಸಿದ ಗಂಭೀರ್: ಇದು ಸರೀನಾ ಎಂದ ಫ್ಯಾನ್ಸ್ video

ಮೆಸ್ಸಿ ಕಾರ್ಯಕ್ರಮದ ಮುಖ್ಯ ಆಯೋಜಕ ಶತಾದ್ರು ದತ್ತಗೆ ಬಿಗ್‌ ಶಾಕ್

ಮೆಸ್ಸಿ ಕಾರ್ಯಕ್ರಮಕ್ಕೆ ನಿರಾಕರಣೆ, ಮಮತಾ ಸರ್ಕಾರದ ವಿರುದ್ಧ ರಾಜ್ಯಪಾಲರ ಪ್ರಶ್ನೆ

ಟೀಂ ಇಂಡಿಯಾದ ಮತ್ತೊಬ್ಬ ಆಟಗಾರನನ್ನೂ ಇದ್ದೂ ಇಲ್ಲದಂತೆ ಸೈಡ್ ಲೈನ್ ಮಾಡುತ್ತಿದ್ದಾರಾ ಗಂಭೀರ್

ಮುಂದಿನ ಸುದ್ದಿ
Show comments