Webdunia - Bharat's app for daily news and videos

Install App

ಅಭಿಮಾನಿಗೆ ವೀಸಾ ಪಡೆಯಲು ನೆರವಾದ ಸಚಿನ್ ತೆಂಡುಲ್ಕರ್

Webdunia
ಶನಿವಾರ, 27 ಮೇ 2017 (09:51 IST)
ಮುಂಬೈ: ತಮ್ಮ ಅಪ್ಪಟ ಅಭಿಮಾನಿ ಸುಧೀರ್ ಕುಮಾರ್ ಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಲು ಲಂಡನ್ ಗೆ ತೆರಳುವ ವೀಸಾ ಪಡೆಯಲು ಸಚಿನ್ ತೆಂಡುಲ್ಕರ್ ನೆರವಾಗಿದ್ದಾರೆ.

 
ಭಾರತ ತಂಡ ಎಲ್ಲೇ ಪ್ರವಾಸ ಕೈಗೊಂಡರೂ ಜತೆಯಲ್ಲೇ ಸಾಗುವ ಸುಧೀರ್ ಗೆ ಲಂಡನ್ ಗೆ ತೆರಳಲು ಫಾಸ್ಟ್ ಟ್ರ್ಯಾಕ್ ವೀಸಾ ಸಿಕ್ಕಿರಲಿಲ್ಲ.  ಅಭಿಮಾನಿಯ ಕಷ್ಟ ಕಂಡು ಕರಗಿದ ಸಚಿನ್ ವಲಸೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಇವರು ಟೀಂ ಇಂಡಿಯಾದ ಅನಧಿಕೃತ ಲಾಂಛನವಾಗಿದ್ದಾರೆ. ಭಾರತ ತಂಡ ಎಲ್ಲೇ ತೆರಳಿದರೂ ಸ್ವಂತ ಖರ್ಚಿನಿಂದ ತೆರಳುತ್ತಾರೆ. ಕ್ರಿಕೆಟಿಗರಿಂದ ಹಣ ಸಹಾಯ ಪಡೆಯುವುದಿಲ್ಲ. ಅವರಿಗೆ ನಿಮ್ಮ ಸಹಕಾರ ಇರಬೇಕೆಂದು ಕೋರುತ್ತೇನೆ ಎಂದು ಸಚಿನ್ ಪತ್ರದಲ್ಲಿ ತಿಳಿಸಿದ್ದರು.

ಸಚಿನ್ ಪತ್ರಕ್ಕೆ ಸ್ಪಂದಿಸಿದ ಅಧಿಕಾರಿಗಳು, ಸುಧೀರ್ ಗೆ 26 ಸಾವಿರ ರೂ. ಮೌಲ್ಯದ ಫಾಸ್ಟ್ ಟ್ರ್ಯಾಕ್ ವೀಸಾ ನೀಡಿದ್ದಾರೆ. ಈ ಬಾರಿ ಸುಧೀರ್ ಪ್ರವಾಸಕ್ಕೆ ಎಫ್ ಎಂ ರೇಡಿಯೋ ವಾಹಿನಿಯೊಂದು ವೆಚ್ಚ ಭರಿಸುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments