Select Your Language

Notifications

webdunia
webdunia
webdunia
webdunia

ಐಪಿಎಲ್ ಗೆದ್ದ ರೋಹಿತ್ ಶರ್ಮಾಗೆ ಟೀಂ ಇಂಡಿಯಾ ನಾಯಕತ್ವದ ಮೇಲೆ ಕಣ್ಣು?!

ಐಪಿಎಲ್ ಗೆದ್ದ ರೋಹಿತ್ ಶರ್ಮಾಗೆ ಟೀಂ ಇಂಡಿಯಾ ನಾಯಕತ್ವದ ಮೇಲೆ ಕಣ್ಣು?!
Mumbai , ಬುಧವಾರ, 24 ಮೇ 2017 (08:50 IST)
ಮುಂಬೈ: ಐಪಿಎಲ್ ಫೈನಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಒಂದು ರನ್ ನಿಂದ ಗೆಲ್ಲಿಸಿದ ಮೇಲೆ ನಾಯಕ ರೋಹಿತ್ ಶರ್ಮಾಗೆ ಬೇಡಿಕೆ ಹೆಚ್ಚಾಗಿದೆ.

 
ಟ್ವಟರ್ ನಲ್ಲಂತೂ ವಿರಾಟ್ ಕೊಹ್ಲಿ ಬದಲಿಗೆ ಶಾಂತ ಸ್ವಭಾವದ ರೋಹಿತ್ ರನ್ನು ಟೀಂ ಇಂಡಿಯಾ ನಾಯಕರಾಗಿಸಬೇಕು ಎಂಬ ಕೂಗು ಕೇಳಿ ಬರುತ್ತಿದೆ.  ಅಂಥಾ ಒತ್ತಡದ ಸಂದರ್ಭದಲ್ಲೂ ರೋಹಿತ್ ತಂಡವನ್ನು ಮುನ್ನಡೆಸಿದ ರೀತಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೊಹ್ಲಿಗಿಂತ ರೋಹಿತ್ ಯಾವುದರಲ್ಲಿ ಕಮ್ಮಿ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಅತ್ತ ರೋಹಿತ್ ಕೂಡಾ ಸದ್ಯಕ್ಕೆ ಟೀಂ ಇಂಡಿಯಾ ನಾಯಕತ್ವದ ಮೇಲೆ ನನಗೆ ಆಸೆಯಿಲ್ಲ. ಆದರೆ ಅವಕಾಶ ಒದಗಿ ಬಂದರೆ ಎರಡೂ ಕೈಯಿಂದ ಬಾಚಿಕೊಳ್ಳುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಮ್ಯಾಂಚೆಸ್ಟರ್ ಬಾಂಬ್ ಸ್ಫೋಟ; ಚಾಂಪಿಯನ್ಸ್ ಟ್ರೋಫಿ ಮೇಲೆ ಕರಿನೆರಳು