ರೋಹಿತ್ ಶರ್ಮಾರನ್ನೇ ಬ್ಲಾಕ್ ಮಾಡಿದ ಮಾಜಿ ಲವ್ವರ್

Webdunia
ಗುರುವಾರ, 15 ಜೂನ್ 2017 (09:27 IST)
ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ರೋಹಿತ್ ಶರ್ಮಾರನ್ನು ಟ್ವಿಟರ್ ಖಾತೆಯಲ್ಲಿ ಅವರ ಮಾಜಿ ಲವ್ವರ್ ಸೋಫಿಯಾ ಹಯಾತ್ ಬ್ಲಾಕ್ ಮಾಡಿದ್ದಾರೆ.

 
ರಿತಿಕಾ ಸಜ್ ದೇವ್ ರನ್ನು ಮದುವೆಯಾಗುವ ಮೊದಲು ರೋಹಿತ್ ಹಯಾತ್ ಜತೆ ಡೇಟಿಂಗ್ ಮಾಡುತ್ತಿದ್ದರು. ಈಕೆ ಮಾಡೆಲ್ ಹಾಗೂ ನಟಿ. 2012 ರಲ್ಲಿ ಇವರಿಬ್ಬರು ತಮ್ಮ ಸಂಬಂಧ ಕಡಿದುಕೊಂಡಿರುವುದಾಗಿ ಟ್ವಿಟರ್ ನಲ್ಲೇ ನಟಿ ಪ್ರಕಟಿಸಿದ್ದರು.

ಇದೀಗ ಹಯಾತ್ ತಮ್ಮ ಟ್ವಿಟರ್ ಖಾತೆಯಿಂದಲೂ ರೋಹಿತ್ ಶರ್ಮಾರನ್ನು ಹೊರಹಾಕಿದ್ದಾರೆ. ‘ತನಗೆ ಒಬ್ಬ ಯೋಗ್ಯ ವ್ಯಕ್ತಿಯ ಅಗತ್ಯವಿದೆ’ ಎಂದು ಆಕೆ ಬ್ರೇಕ್ ಅಪ್ ಆದಾಗ ಹೇಳಿಕೊಂಡಿದ್ದರು. ಇದೀಗ ಹಯಾತ್ ಕೂಡಾ ಇನ್ನೊಬ್ಬರ ಮಡದಿ. ಹಾಗಾಗಿ ಹಯಾತ್ ಕೂಡಾ ರೋಹಿತ್ ರನ್ನು ಸಂಪೂರ್ಣವಾಗಿ ತಮ್ಮ ಜೀವನದಿಂದ ಹೊರ ಹಾಕಲು ಬಯಸಿರಬಹುದು.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಟೀಂ ಇಂಡಿಯಾದ ಮತ್ತೊಬ್ಬ ಆಟಗಾರನನ್ನೂ ಇದ್ದೂ ಇಲ್ಲದಂತೆ ಸೈಡ್ ಲೈನ್ ಮಾಡುತ್ತಿದ್ದಾರಾ ಗಂಭೀರ್

Video: ಮೆಸ್ಸಿಯನ್ನು ನೋಡಲು ಬಿಡಲಿಲ್ಲ ಎಂದು ನಮ್ಮದೇ ಫುಟ್ಬಾಲ್ ಮೈದಾನವನ್ನು ಪುಡಿಗಟ್ಟಿದ ಯುವಕರು

ಭಾರತಕ್ಕೆ ಬಂದ ಲಿಯೋನೆಲ್ ಮೆಸ್ಸಿಗಾಗಿ ಹನಿಮೂನ್ ಕ್ಯಾನ್ಸಲ್ ಮಾಡಿದ ನವವಿವಾಹಿತರು

Video: ಪಂದ್ಯ ಮುಗಿದರೂ ಇಳಿಯದ ಗಂಭೀರ್ ಸಿಟ್ಟು: ದ್ರಾವಿಡ್ ಹೀಗರ್ಲಿಲ್ಲ ಎಂದ ಫ್ಯಾನ್ಸ್

ಒಂದೇ ಓವರ್ ನಲ್ಲಿ 7 ವೈಡ್ ಎಸೆದ ಅರ್ಷ್ ದೀಪ್ ಸಿಂಗ್: ಗಂಭೀರ್ ಹೊಡೆಯೋದೊಂದೇ ಬಾಕಿ video

ಮುಂದಿನ ಸುದ್ದಿ
Show comments