Webdunia - Bharat's app for daily news and videos

Install App

ಟೀಂ ಇಂಡಿಯಾಗೆ ಈಗ ಅನಿಲ್ ಕುಂಬ್ಳೆಯಂತಹ ಹೆಡ್ ಮಾಸ್ಟರ್ ಬೇಕು!

Webdunia
ಸೋಮವಾರ, 30 ನವೆಂಬರ್ 2020 (08:55 IST)
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಯದ್ವಾ ತದ್ವಾ ರನ್ ಚಚ್ಚಿಸಿಕೊಂಡ ಬಳಿಕ ಟೀಂ ಇಂಡಿಯಾ ಬೌಲರ್ ಗಳು, ನಾಯಕ ಕೊಹ್ಲಿ, ಕೋಚ್ ರವಿ ಶಾಸ್ತ್ರಿ ಇನ್ನಿಲ್ಲದಂತೆ ನೆಟ್ಟಿಗರಿಂದ ರೋಸ್ಟ್ ಆಗಿದ್ದಾರೆ.


ಅತೀ ಹೆಚ್ಚು ಟ್ರೋಲ್ ಆಗಿರುವುದು ಕೋಚ್ ರವಿ ಶಾಸ್ತ್ರಿ ಮತ್ತು ನಾಯಕ ಕೊಹ್ಲಿ. ಹಲವರು ರವಿಶಾಸ್ತ್ರಿಯನ್ನು ಕಿತ್ತೊಗೆಯದ ವಿನಹ ಭಾರತಕ್ಕೆ ಗೆಲುವು ಸಿಗದು. ಅಜಿಂಕ್ಯಾ ರೆಹಾನೆ, ಅಶ್ವಿನ್ ರಂತಹ ಉತ್ತಮ ಆಟಗಾರರನ್ನು ಮೂಲೆಗುಂಪು ಮಾಡಿ ರವಿಶಾಸ್ತ್ರಿ ಕೋಚಿಂಗ್ ಬಿಡಿ ಆಟಗಾರರ ಆಯ್ಕೆಗೂ ತಾವು ಲಾಯಕ್ಕಲ್ಲ ಎಂದು ನಿರೂಪಿಸಿದ್ದಾರೆ. ವಿಪರ್ಯಾಸವೆಂದರೆ ಕೊಹ್ಲಿಗೆ ಅನಿಲ್ ಕುಂಬ್ಳೆಯಂತಹ ಶಿಸ್ತಿನ, ವೃತ್ತಿಪರ ಕೋಚ್ ಇಷ್ಟವಾಗಲ್ಲ. ಅವರಿಗೆ ರವಿಶಾಸ್ತ್ರಿಯಂತಹ ಜಾಲಿ ಮನುಷ್ಯನೇ ಬೇಕು ಎಂದು ಟ್ವಿಟರಿಗರು ವಿವಿಧ ಮೆಮೆಗಳ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ನಿವೃತ್ತಿ ವದಂತಿಗಳಿಗೆ ಒಂದೇ ಕೆಲಸದಿಂದ ಉತ್ತರ ಕೊಟ್ಟ ರೋಹಿತ್ ಶರ್ಮಾ

ಇಂಗ್ಲೆಂಡ್‌ನಲ್ಲಿ ರನ್‌ಹೊಳೆ ಹರಿಸಿದ ಯುವರಾಜ ಶುಭಮಲ್‌ ಗಿಲ್‌ಗೆ ಮತ್ತೊಂದು ಜವಾಬ್ದಾರಿ ನೀಡಲು ಸಿದ್ಧತೆ

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಒಂದು ವಿದಾಯ ಪಂದ್ಯವಾಡುವ ಹಕ್ಕೂ ಇಲ್ವೇ

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಬಿಸಿಸಿಐ ಷರತ್ತೇನು

ಹೊಟ್ಟೆಯಿಂದಾಗಿ ಮತ್ತೆ ಟ್ರೋಲ್ ಆದ ರೋಹಿತ್ ಶರ್ಮಾ

ಮುಂದಿನ ಸುದ್ದಿ
Show comments