Select Your Language

Notifications

webdunia
webdunia
webdunia
webdunia

ರವಿಚಂದ್ರನ್ ಅಶ್ವಿನ್ ನೂತನ ದಾಖಲೆ

ರವಿಚಂದ್ರನ್ ಅಶ್ವಿನ್ ನೂತನ ದಾಖಲೆ
Chennai , ಸೋಮವಾರ, 19 ಡಿಸೆಂಬರ್ 2016 (14:06 IST)
ಚೆನ್ನೈ: ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ ಅಪರೂಪದ ದಾಖಲೆ ಮಾಡಿದ್ದಾರೆ. 1985 ರ ಹಳೆಯ ದಾಖಲೆಯೊಂದನ್ನು ಮುರಿದಿದ್ದಾರೆ.

ಒಂದೇ ಸರಣಿಯಲ್ಲಿ 250 ಪ್ಲಸ್ ರನ್ ಹಾಗೂ, 25 ವಿಕೆಟ್ ಕಿತ್ತ ಅಪರೂಪದ ದಾಖಲೆಗೆ ಅವರು ಭಾಜನರಾದರು. ಈ ಸರಣಿಯಲ್ಲಿ ಅಶ್ವಿನ್ ಅದ್ಭುತವಾಗಿ ಬಾಲ್ ಮಾಡಿದ್ದರಲ್ಲದೆ, ಬ್ಯಾಟಿಂಗ್ ನಲ್ಲೂ ಮಿಂಚಿದ್ದಾರೆ.

ಈಗ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಬೌಲಿಂಗ್ ನಲ್ಲಿ ಒಂದೇ ವಿಕೆಟ್ ಪಡೆದರೂ, ಅರ್ಧಶತಕ ಗಳಿಸಿ ಕರುಣ್ ನಾಯರ್ ಗೆ ಉತ್ತಮ ಸಾಥ್ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಚಿನ್ ತೆಂಡುಲ್ಕರ್ ರನ್ನು ಸೋಲಿಸುತ್ತಾರಂತೆ ಸೌರವ್ ಗಂಗೂಲಿ!