Webdunia - Bharat's app for daily news and videos

Install App

ರವಿಚಂದ್ರನ್ ಅಶ್ವಿನ್ ಗೆ ಅನಿಲ್ ಕುಂಬ್ಳೆಯ ವಿಕೆಟ್ ದಾಖಲೆ ಮುರಿಯಲು ಇಷ್ಟವಾದರೂ, ಕಷ್ಟವಂತೆ!

Webdunia
ಶನಿವಾರ, 18 ಫೆಬ್ರವರಿ 2017 (05:32 IST)
ಮುಂಬೈ:  ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ವೇಗದ 250 ವಿಕೆಟ್ ಪಡೆದ ಸಾಧನೆ ಮಾಡಿರಬಹುದು. ಆದರೆ ಕೋಚ್ ಅನಿಲ್ ಕುಂಬ್ಳೆ ಮಾಡಿರುವ ಭಾರತದ ಪರ ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ದಾಖಲೆ ಮುರಿಯುವುದು ಸುಲಭವಲ್ಲ ಎಂದಿದ್ದಾರೆ.

 
ಅನಿಲ್ ಕುಂಬ್ಳೆ 619 ವಿಕೆಟ್ ಪಡೆದು ಭಾರತದ ಪರ ಮುಂಚೂಣಿ ವಿಕೆಟ್ ಟೇಕರ್ ಆಗಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ 800 ವಿಕೆಟ್ ಪಡೆದು ಜಾಗತಿಕ ದಾಖಲೆ ಮಾಡಿದ್ದಾರೆ. ಮುರಳಿ ದಾಖಲೆ ಮರಿಯುತ್ತೀರಾ ಎಂದು ಅಶ್ವಿನ್ ರನ್ನು ಕೇಳಿದ್ದಕ್ಕೆ “ಮುರಳಿ ದಾಖಲೆ ಮುರಿಯುವುದ ಕನಸೇ ಸರಿ. ಅದೊಂದು ಅಸಾಮಾನ್ಯ ಸಾಧನೆ.

ಹೆಚ್ಚೇಕೆ? ಅನಿಲ್ ಕುಂಬ್ಳೆ ಪಡೆದ 619 ವಿಕೆಟ್ ಗಿಂತ ಒಂದೇ ಒಂದು ವಿಕೆಟ್ ಹೆಚ್ಚಿಗೆ ನಾನು ಪಡೆಯುವುದೂ ಕಷ್ಟವೇ.  ಒಂದು ವೇಳೆ ಸಾಧಿಸಿದರೆ ಅದು ಗೌರವದ ವಿಷಯ. ನಾನು ಟೆಸ್ಟ್ ಕ್ರಿಕೆಟ್ ಗೆ ಬಂದಿದ್ದೇ ತಡವಾಗಿ. ಕುಂಬ್ಳೆ ಸಾಧಿಸಿದಷ್ಟೆಲ್ಲಾ ನನ್ನಿಂದಾಗದು” ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ನೀರಜ್‌ ಚೋಪ್ರಾ ಹೊಸ ಮೈಲಿಗಲ್ಲು: ಪ್ರಧಾನಿ ಮೋದಿ ಸೇರಿದಂತೆ ಗಣ್ಯರಿಂದ ಅಭಿನಂದನೆಗಳ ಮಹಾಪೂರ

Rohit Sharma: ಆ ಸ್ಟ್ಯಾಂಡ್ ಗೇ ಸಿಕ್ಸರ್ ಹೊಡಿ ಎಂದ ರವಿಶಾಸ್ತ್ರಿ: ರೋಹಿತ್ ಶರ್ಮಾ ಉತ್ತರ ವಿಡಿಯೋ ನೋಡಿ

Rohit Sharma video: ಎಲ್ಲರ ಎದುರೇ ಸಹೋದರನಿಗೆ ಬೈದ ರೋಹಿತ್ ಶರ್ಮಾ

Rohit Sharma Video: ಗುದ್ಬಿಡ್ತೀನಿ ನೋಡು: ಅಭಿಮಾನಿ ಜೊತೆ ರೋಹಿತ್ ಶರ್ಮಾ ಕೀಟಲೆ

RCB vs KKR match: ಚಿನ್ನಸ್ವಾಮಿಯಲ್ಲಿಂದು ಪಂದ್ಯ ನಡೆಯವುದೇ ಅನುಮಾನ

ಮುಂದಿನ ಸುದ್ದಿ
Show comments