Select Your Language

Notifications

webdunia
webdunia
webdunia
webdunia

ಮಗಳ ಮುದ್ದಾದ ಫೋಟೋ ಶೇರ್ ಮಾಡಿದ್ದಾರೆ ಎಂಎಸ್ ಧೋನಿ

ಮಗಳ ಮುದ್ದಾದ ಫೋಟೋ ಶೇರ್ ಮಾಡಿದ್ದಾರೆ ಎಂಎಸ್ ಧೋನಿ
Ranchi , ಶುಕ್ರವಾರ, 9 ಡಿಸೆಂಬರ್ 2016 (14:55 IST)
ರಾಂಚಿ: ಸದ್ಯಕ್ಕೆ ಟೀಂ ಇಂಡಿಯಾ ಸೀಮಿತ ಓವರ್ ಗಳ ನಾಯಕ ಎಂಎಸ್ ಧೋನಿ ರಜಾ ಮಜಾದಲ್ಲಿದ್ದಾರೆ. ಅವರಿಗೆ ಜನವರಿಯವರೆಗೆ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳಿಲ್ಲ. ಹೀಗಿರುವಾಗ ಮಗಳ ಜತೆ ಮಸ್ತ್ ಆಗಿ ಕಾಲ ಕಳೆಯುತ್ತಿದ್ದಾರೆ ರಾಂಚಿ ರಾಂಬೋ.

ಪಿಂಕ್ ಬಣ್ಣದ ಡ್ರೆಸ್ ನಲ್ಲಿ ಒಂದು ಕೈಯಲ್ಲಿ ಫೋನ್ ಹಿಡಿದುಕೊಂಡು ರಾಜಕುಮಾರಿಯಂತೆ ಮಿಂಚುತ್ತಿರುವ ಮುದ್ದು ಮಗಳು ಜೀವಾ ಫೋಟೋವನ್ನು ಧೋನಿ ಫೇಸ್ ಬುಕ್ ಪೇಜ್ ನಲ್ಲಿ ಶೇರ್ ಮಾಡಿದ್ದಾರೆ.

ಇದನ್ನು ಶೇರ್ ಮಾಡಿದ ಒಂದೇ ಗಂಟೆಯಲ್ಲಿ ಸಾವಿರಕ್ಕೂ ಅಧಿಕ ಲೈಕ್ಸ್, ಶೇರ್, ಕಾಮೆಂಟ್ ಬಂದಿದೆ. ನೀವೂ ಒಮ್ಮೆ ಧೋನಿ ಮಗಳು ಜೀವಾ ಫೋಟೋವನ್ನು ನೋಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಐದು ಎನಗೆ ಉಳಿದದ್ದು ನಿನಗೆ ಎಂದರು ಆರ್.ಅಶ್ವಿನ್