Webdunia - Bharat's app for daily news and videos

Install App

1994ರ ವಿಶ್ವಕಪ್‌‌ನಲ್ಲಿ ಬ್ಯಾಗಿಯೊ ರೀತಿ ಗೋಲ್ ಗಳಿಸಿದ ಇಟಲಿಯ ಎಡೆರ್

Webdunia
ಶನಿವಾರ, 18 ಜೂನ್ 2016 (19:50 IST)
ಇಟಲಿ ಯೂರೊ 2016ರ 16ನೇ ಸುತ್ತಿಗೆ ಶುಕ್ರವಾರ ಪ್ರವೇಶಿಸಿದ್ದು, ಸ್ವೀಡನ್ ವಿರುದ್ಧ 1-0ಯಿಂದ ಜಯಗಳಿಸಿದೆ. ಕೊನೆಯ ಗಳಿಗೆಯಲ್ಲಿ ಇಟಲಿ ಆಟಗಾರರು ಗೋಲು ಗಳಿಸಿ ತಂಡಕ್ಕೆ ವಿಜಯ ತಂದಿತ್ತರು. ಇಟಲಿಯ ಎಡರ್ ಅದ್ಭುತ, ಏಕಾಂಗಿ ಪ್ರಯತ್ನದಲ್ಲಿ ಗೋಲುಪೆಟ್ಟಿಗೆಯೊಳಕ್ಕೆ ಚೆಂಡನ್ನು ಹೊಡೆದು ಸ್ವೀಡನ್ನರ ಹೃದಯವನ್ನು ಕೂಡ ಗೆದ್ದರು. 
 
ಪಂದ್ಯ ಮುಗಿಯಲು ಕೇವಲ 2 ನಿಮಿಷಗಳು ಬಾಕಿಯಿದ್ದಾಗ ಸ್ಟ್ರೈಕರ್ ವೇಗವಾಗಿ ಓಡಿ ಸ್ವೀಡನ್ ಆಟಗಾರರ ಕಣ್ತಪ್ಪಿಸಿ ನೆಟ್‌ಗೆ ಚೆಂಡನ್ನು ಹೊಡೆದರು. ಆಸಕ್ತಿದಾಯಕ ಸಂಗತಿಯೆಂದರೆ ಅವರು ಹೊಡೆದ ಗೋಲು ಇಟಲಿಯ ಲೆಜೆಂಡ್ ರಾಬರ್ಟ್ ಬ್ಯಾಗಿಯೊ 1994ರ ವಿಶ್ವಕಪ್‌ನಲ್ಲಿ ಗೋಲ್ ಮಾಡಿದ್ದನ್ನು ಹೋಲಿಸಬಹುದು.

 ಇವರಿಬ್ಬರನ್ನು ಈ ಹಂತದಲ್ಲಿ ಹೋಲಿಕೆ ಮಾಡುವುದು ಸರಿಯಾಗಿಲ್ಲವಾದರೂ, ಎಡರ್ ಪ್ರಯತ್ನ ಇಟಲಿ ಅಭಿಮಾನಿಗಳಿಗೆ ಅವರ ಹೀರೊ ಬ್ಯಾಗಿಯೋನ ಗೋಲನ್ನು ನೆನಪಿಸುವುದಂತೂ ನಿಜ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ.
 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Video: ಅವ್ನೀತ್ ಕೌರ್ ಫೋಟೋ ಲೈಕ್ ಮಾಡಿದ್ದ ಕೊಹ್ಲಿ, ಪೂಸಿ ಹೊಡೆದರೂ ಅನುಷ್ಕಾ ಕರಗುತ್ತಿಲ್ವಂತೆ

Team India: ಕೊಹ್ಲಿ ಅಲ್ಲ, ಬುಮ್ರಾ ಅಲ್ಲ ಟೀಂ ಇಂಡಿಯಾ ಹೊಸ ಕ್ಯಾಪ್ಟನ್ ಇವರೇ

ರೋಹಿತ್ ಶರ್ಮಾ ಬೆನ್ನಲ್ಲೇ ಟೆಸ್ಟ್‌ಗೆ ಗುಡ್‌ಬೈ ಹೇಳಲು ಬಯಸಿದ್ದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ

IPL 2025: ಮುಂದಿನ ಐಪಿಎಲ್ ಪಂದ್ಯಾಟ ನಡೆಯಲು ಐಡಿಯಾ ಕೊಟ್ಟ ಕ್ರಿಕೆಟಿಗ ಮೈಕೆಲ್ ವಾಘನ್

Rohit Sharma: ಈ ಸಂದರ್ಭದಲ್ಲಿ ಪ್ರತಿಯೊಬ್ಬನು ಜವಾಬ್ದಾರಿಯುತವಾಗಿರಬೇಕು: ರೋಹಿತ್ ಶರ್ಮಾ

ಮುಂದಿನ ಸುದ್ದಿ
Show comments