Webdunia - Bharat's app for daily news and videos

Install App

ಹೆಂಡತಿ ಬಗ್ಗೆ ಕಾಮೆಂಟ್ ಮಾಡಿದವರ ಬಾಯ್ಮುಚ್ಚಿಸಿದ ಇರ್ಫಾನ್ ಪಠಾಣ್

Webdunia
ಗುರುವಾರ, 20 ಜುಲೈ 2017 (09:04 IST)
ನವದೆಹಲಿ: ಪತ್ನಿ ವಿಚಾರಕ್ಕೆ ಬಂದರೆ ಯಾರು ತಾನೆ ಸುಮ್ಮನಿರ್ತಾರೆ? ಕ್ರಿಕೆಟಿಗ ಇರ್ಫಾನ್ ಪಠಾಣ್ ಕೂಡಾ ಹಾಗೇ. ತಮ್ಮ ಪತ್ನಿಯ ಜತೆಗಿನ ಫೋಟೋ ಪ್ರಕಟಿಸಿದ್ದನ್ನು ಇಸ್ಲಾಂ ವಿರೋಧಿ ಎಂದವರಿಗೆ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ.


ಟ್ವಿಟರ್ ನಲ್ಲಿ ಪತ್ನಿ ಜತೆ ಕುಳಿತುಕೊಂಡಿರುವ ಫೋಟೋ ಹಾಕಿದ್ದ ಇರ್ಫಾನ್ ಕೆಲವು ಸಂಪ್ರದಾಯವಾದಿಗಳು ಇದು ಇಸ್ಲಾಂ ವಿರೋಧಿ. ಇಸ್ಲಾಂ ಧರ್ಮದಲ್ಲಿ ಪತ್ನಿಯ ಮುಖವನ್ನು ಸಾರ್ವಜನಿಕವಾಗಿ ತೋರಿಸುವುದು, ಕೈ ಬೆರಳಿಗೆ ಬಣ್ಣ ಬಳಿಯುವುದು ನಿಷಿದ್ಧ ಎಂದು ಬೈದಿದ್ದರು.

ಅದಕ್ಕೆ ಸರಿಯಾಗಿ ತಿರುಗೇಟು ನೀಡಿರುವ ಪಠಾಣ್ ‘ಒಂದು ವೇಳೆ ನಾವು ಮಾಡುವ ಕೆಲಸಕ್ಕೆ ಧ್ವೇಷಕ್ಕಿಂತ ಹೆಚ್ಚು ಪ್ರೀತಿ ಸಿಗುತ್ತದೆ ಎಂದಾದರೆ, ನಾವು ಸರಿಯಾದ ದಾರಿಯಲ್ಲೇ ಇದ್ದೇವೆಂದು ಅರ್ಥ’ ಎಂದು ಬರೆದಿದ್ದಾರೆ. ಈ ಮೂಲಕ ತಾನು ಸರಿಯಾದುದನ್ನೇ ಮಾಡಿದ್ದೇನೆ ಎಂದು ಸಾರಿದ್ದಾರೆ.

ಇದನ್ನೂ ಓದಿ..  ಅವಲಕ್ಕಿ ತಿನ್ನುವುದು ಎಷ್ಟು ಆರೋಗ್ಯಕರ ಗೊತ್ತಾ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

RCB vs RR Match: ತವರಿನಲ್ಲಿ ನಾಲ್ಕನೇ ಬಾರಿ ಟಾಸ್ ಸೋತ ಆರ್‌ಸಿಬಿ, ಫ್ಯಾನ್ಸ್‌ಗೆ ಮುಗಿಯದ ಟೆನ್ಷನ್

RCB vs RR Match: ಇಂದು ತವರಿನಲ್ಲಿ ಆರ್‌ಸಿಬಿ ಮ್ಯಾಜಿಕ್ ಮಾಡಿದ್ರೆ, ಮಹತ್ವದ ಬದಲಾವಣೆ ಫಿಕ್ಸ್‌

MI vs SRH Match:ಇಶಾನ್ ಕಿಶಾನ್ ಔಟ್ ಹಿಂದೆ ಮ್ಯಾಚ್‌ ಫಿಕ್ಸಿಂಗ್ ಆರೋಪ, ಈ ದೃಶ್ಯಗಳೇ ಸಾಕ್ಷಿ ಎಂದ ನೆಟ್ಟಿಗರು

Viral Video: ಪಹಲ್ಗಾಮ್ ಸಂತ್ರಸ್ತರಿಗೆ ಮೌನ ಪ್ರಾರ್ಥನೆ ಸಲ್ಲಿಸುವಾಗ ಹಾರ್ದಿಕ್ ಪಾಂಡ್ಯದ್ದು ಇದೇನು ವರ್ತನೆ

Gautam Gambhir: ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ಗೆ ಕೊಲೆ ಬೆದರಿಕೆ

ಮುಂದಿನ ಸುದ್ದಿ
Show comments