Daily Horoscope
✕

ವಿರಾಟ್ ಕೊಹ್ಲಿಯ ಈ ದಾಖಲೆ ಪುಡಿಗಟ್ಟಿದ ದ. ಆಫ್ರಿಕಾದ ಹಶೀಮ್ ಆಮ್ಲಾ

Webdunia
ಮಂಗಳವಾರ, 30 ಮೇ 2017 (10:29 IST)
ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಏಕದಿನ ಪಂದ್ಯದಲ್ಲಿ ಮಾಡಿದ್ದ ದಾಖಲೆಯೊಂದನ್ನು ದ. ಆಫ್ರಿಕಾದ ಹಶೀಮ್ ಆಮ್ಲಾ ಮುರಿದಿದ್ದಾರೆ.

ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಮೈದಾನದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಏಕದಿನ ಮಾದರಿಯಲ್ಲಿ ಅತೀ ವೇಗದ 7000 ರನ್ ಪೂರೈಸಿದ ಕ್ರಿಕೆಟಿಗ ಎಂಬ ದಾಖಲೆ ಬರೆದರು. ಅವರು 151 ಇನಿಂಗ್ಸ್ ಗಳಲ್ಲಿ ಈ ದಾಖಲೆ ಮಾಡಿದರು.

ಇದಕ್ಕೂ ಮೊದಲು ಈ ದಾಖಲೆ ಕೊಹ್ಲಿ ಹೆಸರಲ್ಲಿತ್ತು. ಕೊಹ್ಲಿ 161 ಇನಿಂಗ್ಸ್ ಗಳಿಂದ ಈ ದಾಖಲೆ ಮಾಡಿದ್ದರು. ಕಳೆದ ವರ್ಷ ದ. ಆಫ್ರಿಕಾದವರೇ ಆದ ಎಬಿಡಿ ವಿಲಿಯರ್ಸ್ ಹೆಸರಿನಲ್ಲಿದ್ದ ಈ ದಾಖಲೆಯನ್ನು ಕೊಹ್ಲಿ ತಮ್ಮ ಹೆಸರಿಗೆ ಬರೆದುಕೊಂಡಿದ್ದರು.

ವಿಶೇಷವೆಂದರೆ ಏಕದಿನ ಮಾದರಿಯಲ್ಲಿ ಅತೀ ವೇಗದ 2000,  3000, 4000,  5000 ಮತ್ತು 6000 ರನ್ ಗಳ ಸಾಧನೆಯೂ ಆಮ್ಲಾ ಹೆಸರಿನಲ್ಲಿದೆ. ಇದೀಗ 7000 ರನ್ ಗೂ ಅವರದೇ ಹೆಸರಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   
ಎಲ್ಲವನ್ನೂ ನೋಡು

ಓದಲೇಬೇಕು

ಮೊಹಮ್ಮದ್ ಸಿರಾಜ್ ಗಿಂತ ಪ್ರಸಿದ್ಧ ಕೃಷ್ಣ ಗ್ರೇಟಾ.. ಸಿರಾಜ್ ರನ್ನು ಯಾಕೆ ಕೈ ಬಿಟ್ರಿ: ಫ್ಯಾನ್ಸ್ ಫುಲ್ ಗರಂ

IND vs NZ test: ಔಟ್ ಯಾಕಿಲ್ಲ… ಮೈದಾನದಲ್ಲೇ ಅಂಪಾಯರ್ ಜೊತೆ ರೊಚ್ಚಿಗೆದ್ದ ಕ್ಯಾಪ್ಟನ್ ಶುಭಮನ್ ಗಿಲ್ Video

ನಿವೃತ್ತಿ ಬಗ್ಗೆ ಸಿಎಸ್ ಕೆಗೆ ಧೋನಿ ಹೇಗೆ ಹೇಳಿದ್ರು, ಇಲ್ಲಿದೆ ಇಂಟ್ರೆಸ್ಟಿಂಗ್ ಕಹಾನಿ

ಐಪಿಎಲ್ 2027 ರಿಟೆನ್ಷನ್ ಡೆಡ್‌ಲೈನ್: ಹಾಲಿ ಚಾಂಪಿಯನ್ ಆರ್‌ಸಿಬಿ ತಂಡದಿಂದ ಹೊರಬೀಳಲಿರುವ ನಾಲ್ವರು ಪ್ರಮುಖ ಆಟಗಾರರು ಇವರೇ ನೋಡಿ

IND vs NZ ಟೆಸ್ಟ್ ಸರಣಿ 2026: ವೇಳಾಪಟ್ಟಿ, ಭಾರತ ತಂಡ, ಸಮಯ ಮತ್ತು ನೇರಪ್ರಸಾರದ ಸಂಪೂರ್ಣ ವಿವರ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮುಂದಿನ ಸುದ್ದಿ
Show comments