Webdunia - Bharat's app for daily news and videos

Install App

ಇತಿಹಾಸ ಪುಟ ಸೇರಿದ ಕ್ರಿಕೆಟಿಗ ಹಶೀಮ್ ಆಮ್ಲಾ ಮಾಡಿದ ದಾಖಲೆ

Webdunia
ಗುರುವಾರ, 29 ಡಿಸೆಂಬರ್ 2016 (10:51 IST)
ಪೋರ್ಟ್ ಎಲಿಜಬೆತ್: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ದ. ಆಫ್ರಿಕಾ ಕ್ರಿಕೆಟಿಗ ಮಾಡಿದ ಈ ದಾಖಲೆ ತುಂಬಾ ಅಪರೂಪವಾದದ್ದು. ಅವರು ಈ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್ ನ 10 ಸಾವಿರನೇ ಎಲ್ ಬಿಡಬ್ಲ್ಯು ಔಟಾದ ಅಪರೂಪದ ದಾಖಲೆ ಮಾಡಿದರು.


140 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಹಲವು ಮಂದಿ 10 ಸಾವಿರ ರನ್ ಪೂರೈಸಿದವರಿದ್ದಾರೆ. ಆದರೆ 10,000 ನೇ ಬಾರಿಗೆ ಎಲ್ ಬಿಡಬ್ಲ್ಯು ಆದ ದಾಖಲೆ ಅಪರೂಪದ್ದು. ಮೂರನೇ ದಿನದ 51 ನೇ ಓವರಿನಲ್ಲಿ ಲಂಕಾದ ನುವಾನ್ ಪ್ರದೀಪ್ ಬೌಲಿಂಗ್ ನಲ್ಲಿ ಆಮ್ಲಾ ಎಲ್ ಬಿಡಬ್ಲ್ಯು ಆಗಿ ಔಟಾದರು. ಇದರೊಂದಿಗೆ ಬ್ಯಾಟ್ಸ್ ಮನ್ 10000 ನೇ ಬಾರಿಗೆ ಎಲ್ ಬಿಡಬ್ಲ್ಯು ಆದ ದಾಖಲೆಯ ಭಾಗವಾದರು. ಈ ಮೂಲಕ ಈ ಇಬ್ಬರೂ ಆಟಗಾರರು ಚರಿತ್ರೆಯ ಭಾಗವಾದರು.

ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಎಲ್ ಬಿಡಬ್ಲ್ಯು ಆಗಿದ್ದು ಇಂಗ್ಲೆಂಡ್ ನ ಹ್ಯಾರಿ ಜ್ಯೂಪೆ. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ 1876 ರಲ್ಲಿ ಆಸೀಸ್ ನ ಟಾಮ್ ಗ್ಯಾರೆಟ್ ಬೌಲಿಂಗ್ ನಲ್ಲಿ ಅವರು ಎಲ್ ಬಿ ಬಲೆಗೆ ಬಿದ್ದಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments