Daily Horoscope

ಕ್ಯಾಚ್ ಹಿಡಿದರೂ ಔಟಾಗದ ಹಾರ್ದಿಕ್ ಪಾಂಡ್ಯ !

Webdunia
ಶುಕ್ರವಾರ, 22 ಸೆಪ್ಟಂಬರ್ 2017 (09:00 IST)
ಕೋಲ್ಕೊತ್ತಾ: ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ದ್ವಿತೀಯ ಏಕದಿನ ಹಲವು ನಾಟಕಗಳಿಗೆ ಸಾಕ್ಷಿಯಾಯಿತು. ಆಸೀಸ್ ನಾಯಕ ಸ್ಟೀವ್ ಸ್ಮಿತ್  ಕ್ಯಾಚ್ ಹಿಡಿದರೂ ನಂತರ ವಿಕೆಟ್ ಗೆ ಬಾಲ್ ತಾಗಿಸಿ ರನೌಟ್ ಮಾಡಿದರೂ ಹಾರ್ದಿಕ್ ಪಾಂಡ್ಯ ನಾಟೌಟ್ ಆಗಿದ್ದರು!


ಅದಕ್ಕೆ ಕಾರಣ ನೋ ಬಾಲ್! ಸ್ಮಿತ್ ಹಿಡಿದ ಬಾಲ್ ನೋ ಬಾಲ್ ಆಗಿತ್ತು. ಆದರೆ ಕ್ಯಾಚ್ ಹಿಡಿದ ತಕ್ಷಣವೇ ನೋ ಬಾಲ್ ಎಂದು ತಿಳಿದ ಸ್ಮಿತ್ ಬಾಲ್ ನ್ನು ವಿಕೆಟ್ ಗೆ ತಾಗಿಸಿ ರನೌಟ್ ಮಾಡಿದರು. ಹಾಗಿದ್ದರೂ ಅಂಪಾಯರ್ ಔಟ್ ನೀಡಲು ಒಪ್ಪಲಿಲ್ಲ.

ಇದಕ್ಕಾಗಿ ಆಸೀಸ್ ಆಟಗಾರರು ಅಂಪಾಯರ್ ಗಳ ಜತೆ ವಾಗ್ವಾದ ನಡೆಸಿದರು. ಆದರೆ ಒಮ್ಮೆ ಕ್ಯಾಚ್ ಹಿಡಿದ ಮೇಲೆ ಬಾಲ್ ಡೆಡ್ ಬಾಲ್ ಆಗುತ್ತದೆ. ಹಾಗಾಗಿ ನಂತರ ಬಾಲ್ ವಿಕೆಟ್ ಗೆ ತಾಗಿಸಿದರೂ ರನೌಟ್ ಪರಿಗಣನೆಗೆ ಬರುವುದಿಲ್ಲ. ಇದೇ ಆಧಾರದಲ್ಲಿ ಪಾಂಡ್ಯಗೆ ನಾಟೌಟ್ ಎಂದ ಅಂಪಾಯರ್ ಗಳು ಒಂದು ಫ್ರೀ ಹಿಟ್ ನೀಡಿದ್ದರು. ಆದರೆ ಅಷ್ಟರಲ್ಲಿ ಮಳೆ ಸುರಿದಿದ್ದರಿಂದ ಆಟಗಾರರು ಪೆವಿಲಿಯನ್ ಸೇರಿಕೊಳ್ಳಬೇಕಾಯಿತು.

ಇದನ್ನೂ ಓದಿ…  ಭಾರತ ತಂಡದ ರನ್ ಗತಿಗೂ ಜಿಎಸ್ ಟಿ ಇಫೆಕ್ಟ್?!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs AFG: ಅಫ್ಘಾನಿಸ್ತಾನ ವಿರುದ್ಧ ವಿಶ್ವದಾಖಲೆಯ ಶತಕ ಸಿಡಿಸಿ ವಿಶಿಷ್ಟವಾಗಿ ಸಂಭ್ರಮಿಸಿದ ಅಭಿಷೇಕ್ ಶರ್ಮಾ Video

ಟೀಂ ಇಂಡಿಯಾ ಮುಖ್ಯ ಆಯ್ಕೆಗಾರನ ಸ್ಥಾನಕ್ಕೆ ಅಜಿತ್ ಅಗರ್ಕರ್ ಬಳಿಕ ಕೇಳಿಬರುತ್ತಿದೆ ಈ ಅಚ್ಚರಿಯ ಹೆಸರು

ಏಷ್ಯನ್ ಗೇಮ್ಸ್ 2026 ಆರಂಭ ಯಾವಾಗ, ಲೈವ್ ಎಲ್ಲಿ ವೀಕ್ಷಿಸಬೇಕು ಇಲ್ಲಿದೆ ಸಂಪೂರ್ಣ ವಿವರ

ಪಾಕಿಸ್ತಾನದ ಯುವ ಕ್ರಿಕೆಟಿಗನಿಗೆ ಜಸ್ಪ್ರೀತ್ ಬುಮ್ರಾಗೆ ಆರು ಸಿಕ್ಸರ್ ಚಚ್ಚೋದೇ ಗುರಿಯಂತೆ ನೋಡ್ರಪ್ಪಾ..

ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಗೆ ಶಾಕ್ ಕೊಡಲು ಮುಂದಾದ ಬಿಸಿಸಿಐ

ಮುಂದಿನ ಸುದ್ದಿ
Show comments