ಎಕ್ಸ್ ಕ್ಯೂಸ್ ಮಿ… ಜಹೀರ್ ಖಾನ್ ಪದವಿಗೆ ಕೊಂಚ ಟ್ವಿಸ್ಟ್ ಕೊಟ್ಟ ಬಿಸಿಸಿಐ

Webdunia
ಶುಕ್ರವಾರ, 14 ಜುಲೈ 2017 (12:24 IST)
ಮುಂಬೈ: ಟೀಂ ಇಂಡಿಯಾ ಕೋಚ್ ಘೋಷಣೆಯಲ್ಲಿ ನಡೆದಷ್ಟು ಹೈಡ್ರಾಮಾ ಬಹುಶಃ ಯಾರ ರಾಜಕೀಯ ನಾಟಕಗಳಿಗೂ ಕಡಿಮೆಯಿಲ್ಲ. ನಿನ್ನೆ ಜಹೀರ್ ಖಾನ್ ಬೌಲಿಂಗ್ ಕೋಚ್ ಎಂದಿದ್ದ ಬಿಸಿಸಿಐ ರಾತ್ರೋ ರಾತ್ರಿ ಅಭಿಮಾನಿಗಳ ಗಮನಕ್ಕೆ.. ಸ್ವಲ್ಪ ಬದಲಾವಣೆ ಇದೆ ಎಂದಿದೆ.


ಅಸಲಿಗೆ ಜಹೀರ್ ಖಾನ್ ಬೌಲಿಂಗ್ ಕೋಚ್ ಆಗುವುದು ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದ ರವಿ ಶಾಸ್ತ್ರಿಗೆ ಬೇಕಿರಲಿಲ್ಲ. ತಮಗೆ ಭರತ್ ಅರುಣ್ ಸಹಾಯಕರಾಗಿ ಕೊಡಿ ಎಂದು ಪಟ್ಟು ಹಿಡಿದಿದ್ದರು. ಹೀಗಾಗಿ ಬಿಸಿಸಿಐ ಜಹೀರ್ ಕೋಚ್ ಗುತ್ತಿಗೆಯನ್ನು ತಡೆ ಹಿಡಿದಿದರು.

ಇದೀಗ ಹೊಸದಾಗಿ ಮಾರ್ಪಾಡುಗಳೊಂದಿಗೆ ಪ್ರಕಟಣೆ ನೀಡಿರುವ ಬಿಸಿಸಿಐ ಜಹೀರ್, ಬ್ಯಾಟಿಂಗ್ ಸಲಹೆಗಾರ ದ್ರಾವಿಡ್ ರಂತೆ ಬೌಲಿಂಗ್ ಸಲಹೆಗಾರನಷ್ಟೇ. ಕೋಚ್ ಅಲ್ಲ ಎಂದು ಸ್ಪಷ್ಟನೆ ನೀಡಿದೆ. ಅಲ್ಲಿಗೆ ರವಿಶಾಸ್ತ್ರಿ ಪಟ್ಟಿಗೆ ಮಣಿದಿದೆ. ಹೀಗಾಗಿ ರವಿಶಾಸ್ತ್ರಿ ಮೆಚ್ಚಿನ ಭರತ್ ಅರುಣ್ ಸದ್ಯದಲ್ಲೇ ತಂಡಕ್ಕೆ ಎಂಟ್ರಿ ಹೊಡೆಯಬಹುದು.

ಇದನ್ನೂ ಓದಿ.. ಮುಗಿಯಿತು  ‘ಅವರು ಬೆಂಕಿ ಹಚ್ಚಲಿ, ನಾವು ಆರಿಸುವ ಕೆಲಸ ಮಾಡುತ್ತೇವೆ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಫಾರ್ಮ್ ಕಳೆದುಕೊಂಡಿದ್ದೀರಾ ಎಂದರೆ ಅಳಿಯ ಅಲ್ಲ ಮಗಳ ಗಂಡ ಎಂದ ಸೂರ್ಯಕುಮಾರ್ ಯಾದವ್

ಹರ್ಷಿತ್ ರಾಣಾಗೆ ಮಾತ್ರ ಸ್ಪೆಷಲ್ ಅಭಿನಂದನೆ ಸಲ್ಲಿಸಿದ ಗಂಭೀರ್: ಇದು ಸರೀನಾ ಎಂದ ಫ್ಯಾನ್ಸ್ video

ಮೆಸ್ಸಿ ಕಾರ್ಯಕ್ರಮದ ಮುಖ್ಯ ಆಯೋಜಕ ಶತಾದ್ರು ದತ್ತಗೆ ಬಿಗ್‌ ಶಾಕ್

ಮೆಸ್ಸಿ ಕಾರ್ಯಕ್ರಮಕ್ಕೆ ನಿರಾಕರಣೆ, ಮಮತಾ ಸರ್ಕಾರದ ವಿರುದ್ಧ ರಾಜ್ಯಪಾಲರ ಪ್ರಶ್ನೆ

ಟೀಂ ಇಂಡಿಯಾದ ಮತ್ತೊಬ್ಬ ಆಟಗಾರನನ್ನೂ ಇದ್ದೂ ಇಲ್ಲದಂತೆ ಸೈಡ್ ಲೈನ್ ಮಾಡುತ್ತಿದ್ದಾರಾ ಗಂಭೀರ್

ಮುಂದಿನ ಸುದ್ದಿ
Show comments