Webdunia - Bharat's app for daily news and videos

Install App

ಅರ್ಜುನ್ ತೆಂಡುಲ್ಕರ್ ಏಟಿಗೆ ಪ್ರಮುಖ ಸರಣಿಯನ್ನೇ ಕಳೆದುಕೊಂಡ ಇಂಗ್ಲೆಂಡ್ ಕ್ರಿಕೆಟಿಗ!

Webdunia
ಶುಕ್ರವಾರ, 7 ಜುಲೈ 2017 (09:59 IST)
ನವದೆಹಲಿ: ಇಂಗ್ಲೆಂಡ್ ನ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಬೇರ್ ಸ್ಟೋ ಅರ್ಜುನ್ ತೆಂಡುಲ್ಕರ್ ಎಸೆದ ಬೆಂಕಿಯಂತಹಾ ಚೆಂಡಿಗೆ ಗಾಯಗೊಂಡು ದ. ಆಫ್ರಿಕಾ ವಿರುದ್ಧದ ಪ್ರಮುಖ ಟೆಸ್ಟ್ ಸರಣಿಯನ್ನೇ ಕಳೆದುಕೊಂಡಿದ್ದಾರೆ. ಅಷ್ಟಕ್ಕೂ ನಡೆದಿದ್ದೇನು? ಈ ಸ್ಟೋರಿ ಓದಿ.


ಸಚಿನ್ ತೆಂಡುಲ್ಕರ್ ಪುತ್ರ 17 ವರ್ಷದ ಅರ್ಜುನ್ ನೆಟ್ ಪ್ರಾಕ್ಟೀಸ್ ಸಂದರ್ಭದಲ್ಲಿ ಬೇರ್ ಸ್ಟೋಗೆ ಬೌಲಿಂಗ್ ಮಾಡುತ್ತಿದ್ದರು. ಈ ವೇಳೆ ಅರ್ಜುನ್ ಕರಾರುವಾಕ್ಕಾಗಿ ಯಾರ್ಕರ್ ಒಂದನ್ನು ಎಸೆದಿದ್ದರು. ಇದು ಬೇರ್ ಸ್ಟೋ ಎದುರಿಸಿದ ಮೊದಲ ಬಾಲ್ ಆಗಿತ್ತು. ಆದರೆ ಆ ಬಾಲ್ ಬೇರ್ ಸ್ಟೋ ಗಾಯಗೊಳ್ಳುವಂತೆ ಮಾಡಿತು.

ಇದರಿಂದಾಗಿ ಮುಂಬರುವ ದ. ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡುವ  ಅವಕಾಶವನ್ನೇ ಬೇರ್ ಸ್ಟೋ ಕಳೆದುಕೊಂಡರು. ಇಂಗ್ಲೆಂಡ್ ತಂಡ ಈಗಾಗಲೇ ಘೋಷಣೆಯಾಗಿದ್ದು, ತಂಡಕ್ಕೆ ಬೇರ್ ಸ್ಟೋ ಆಯ್ಕೆಯಾಗಿದ್ದರು.

ಇದನ್ನೂ ಓದಿ.. ಶ್ರೀಲಂಕಾ ಸರಣಿ ವೇಳೆಗೆ ಟೀಂ ಇಂಡಿಯಾಕ್ಕೆ ಹೊಸ ಬಾಸ್!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಅರ್ಷ್ ದೀಪ್ ಸಿಂಗ್ ರನ್ನು ಟೀಂ ಇಂಡಿಯಾ ಹೊರಗಿಡುತ್ತಿರುವುದೇಕೆ, ಇಲ್ಲಿದೆ ಕಾರಣ

ಕ್ರಿಕೆಟಿಗ ವಾಷಿಂಗ್ಟನ್ ಸುಂದರ್ ಎಷ್ಟು ಚೆಂದ ಕನ್ನಡ ಮಾತಾಡ್ತಾರೆ ನೋಡಿ

ಬಾಯ್ಕಾಟ್ ಎನ್ನುತ್ತಿದ್ದರೂ ಭಾರತ ಪಾಕಿಸ್ತಾನ ಮ್ಯಾಚ್ ಟಿಕೆಟ್ ಗೆ ಭರ್ಜರಿ ಬೆಲೆ

Asia Cup Cricket: ಯುಎಇ ನೀಡಿದ ಗುರಿಯನ್ನು ನಾಲ್ಕೇ ಓವರ್ ಗಳಲ್ಲಿ ಚಚ್ಚಿದ ಬಿಸಾಕಿದ ಟೀಂ ಇಂಡಿಯಾ

ಕ್ರಿಕೆಟಿಗ ಪೃಥ್ವಿ ಶಾಗೆ ಕೋರ್ಟ್‌ನಿಂದ ಬಿತ್ತು ₹100ದಂಡ, ಪ್ರಕರಣ ಹಿನ್ನೆಲೆ ಏನ್‌ ಗೊತ್ತಾ

ಮುಂದಿನ ಸುದ್ದಿ
Show comments