Select Your Language

Notifications

webdunia
webdunia
webdunia
webdunia

ಶ್ರೀಲಂಕಾದಲ್ಲಿ 7 ಒನ್‌‌‌ಡೇ ಪಂದ್ಯಗಳನ್ನಾಡಲಿದೆ ಇಂಗ್ಲೆಂಡ್‌

ಶ್ರೀಲಂಕಾದಲ್ಲಿ 7 ಒನ್‌‌‌ಡೇ ಪಂದ್ಯಗಳನ್ನಾಡಲಿದೆ ಇಂಗ್ಲೆಂಡ್‌
ಕೋಲಂಬೋ: , ಭಾನುವಾರ, 8 ಜೂನ್ 2014 (13:45 IST)
ನವೆಂಬರ್‌ 21ರಿಂದ ಡಿಸೆಂಬರ್‌‌ವರೆಗೆ ಇಂಗ್ಲೆಂಡ್‌ ತಂಡ ಶ್ರೀಲಂಕಾ ತಂಡದ ಜೊತೆಗೆ 7ನೇ  
ಏಕದಿನ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ.  
 
ಮೊದಲ ಒನ್‌ಡೇ ಪಂದ್ಯ ಪ್ರೇಮದಾಸ್‌ ಸ್ಟೇಡಿಯಂನಲ್ಲಿ ಆಡಲಾಗುವುದ ಮತ್ತು 3ನೇ ಮತ್ತು 5ನೇ 
ಒನ್‌ಡೇ ಪಂದ್ಯಗಳು ಹಂಬನ್‌‌ಟೋಟಾ ಮತ್ತು ಪಾಲ್ಲೆಕೆಲ್‌‌‌‌ನಲ್ಲಿ ನಡೆಯಲಿದೆ. 2ನೇ ಮತ್ತು 4ನೇ
ಪಂದ್ಯಗಳು ಪ್ರೇಮದಾಸ್ ಸ್ಟೇಡಿಯಂನಲ್ಲಿ ಮತ್ತು 6ನೇ ಪಾಲ್ಲೆಕೆಲ್‌‌‌‌‌ನಲ್ಲಿ ನಡೆಯಲಿದೆ. 
 
ಇಂಗ್ಲೆಂಡ್‌‌‌ ತಂಡ ಎರಡು ಅಬ್ಯಾಸ ಪಂದ್ಯಗಳನ್ನು ಕೂಡ ಆಡಲಿದೆ. 

Share this Story:

Follow Webdunia kannada