ಅಪರೂಪಕ್ಕೆ ತಪ್ಪು ಮಾಡಿದ ಧೋನಿ!

Webdunia
ಸೋಮವಾರ, 28 ಆಗಸ್ಟ್ 2017 (08:25 IST)
ಪಲ್ಲಿಕೆಲೆ: ಧೋನಿ ವಿಕೆಟ್ ಹಿಂದೆ ಗ್ಲೌಸ್ ತೊಟ್ಟು ನಿಂತರೆ ಮಿಸ್ಟೇಕ್ ಮಾಡುವ ಪ್ರಮೇಯವೇ ಇಲ್ಲ ಎಂದೇ ಎಲ್ಲರ ಲೆಕ್ಕಾಚಾರ. ಆದರೆ ಧೋನಿ ಕೂಡಾ ಅಪರೂಪಕ್ಕೆ ಒಂದು ತಪ್ಪು ಮಾಡಿದ್ದಾರೆ.

 
ಅದು ಶ್ರೀಲಂಕಾ ವಿರುದ್ಧದ ತೃತೀಯ ಏಕದಿನ ಪಂದ್ಯದಲ್ಲಿ.  ಇದು ನಡೆದಿದ್ದು ಲಂಕಾದ 25 ನೇ ಓವರ್ ನಲ್ಲಿ. ಧೋನಿ ಸುಲಭವಾಗಿ ರನೌಟ್ ಮಾಡುವ ಚಾನ್ಸ್ ಮಿಸ್ ಮಾಡಿಕೊಂಡರು.

ಅಕ್ಸರ್ ಪಟೇಲ್ ಬೌಲಿಂಗ್ ನಲ್ಲಿ ದಿನೇಶ್ ಚಂಡಿಮಾಲ್ ಮಿಡ್ ವಿಕೆಟ್ ಕಡೆಗೆ ಬಾಲ್ ತಳ್ಳಿದ್ದರು. ಕೆಎಲ್ ರಾಹುಲ್ ಬಾಲ್ ಫೀಲ್ಡ್ ಮಾಡಿ ಸ್ಟ್ರೈಕರ್ ಎಂಡ್ ಗೆ ಎಸೆದಿದ್ದರು. ಆದರೆ ಧೋನಿ ಸರಿಯಾಗಿ ಬಾಲ್ ಹಿಡಿಯದೇ ಚಂಡಿಮಾಲ್ ಅವರನ್ನು ರನೌಟ್ ಮಾಡುವ ಅವಕಾಶ ಕಳೆದುಕೊಂಡರು. ಅದೂ ಸುಲಭದ ಅವಕಾಶವೊಂದು ಧೋನಿ ಈ ರೀತಿ ಕೈ ಚೆಲ್ಲುವ ದೃಶ್ಯ ಅಪರೂಪವಾಗಿತ್ತು.

ಇದನ್ನೂ ಓದಿ.. ಡೇರಾ  ಮುಖ್ಯಸ್ಥನ ಹಣೆಬರಹ ಇಂದು ನಿರ್ಧಾರ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭಾರತದಲ್ಲಿ ವಿಶ್ವಕಪ್‌ ಆಡಲ್ಲ ಎಂದು ತಗಾದೆ ಎತ್ತಿದ್ದ ಬಾಂಗ್ಲಾದೇಶಕ್ಕೆ ಐಸಿಸಿ ಶಾಕ್‌

IPL 2026: ಅಭ್ಯಾಸಕ್ಕೆ ಮರಳಿದ ಎಂಎಸ್‌ ಧೋನಿ

ಪಲಾಶ್ ಮುಚ್ಚಲ್‌ಗಿಂತ ಮತ್ತೊಂದು ಸಂಬಂಧ, ನಿರ್ಮಾಪಕ ಬಿಚ್ಚಿಟ್ಟ ಸತ್ಯವೇನು

ಕನ್ನಡಿಗ ಥ್ರೋ ಡೌನ್ ಸ್ಪೆಷಲಿಸ್ಟ್ ರಘು ಕಾಲಿಗೆ ಬಿದ್ದ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್

ವಿರಾಟ್ ಕೊಹ್ಲಿಯಂತೆ ಸ್ಮೃತಿ ಮಂಧಾನಗೂ ಬೆಂಗಳೂರಿನಲ್ಲಿ ಇದೊಂದು ತುಂಬಾ ಇಷ್ಟವಂತೆ

ಮುಂದಿನ ಸುದ್ದಿ
Show comments