Webdunia - Bharat's app for daily news and videos

Install App

ಟೆಸ್ಟ್‌ ನಾಯಕ ಸ್ಥಾನ ತೊರೆಯುವ ಸಂಕೇತ ನೀಡಿದ ಧೋನಿ

Webdunia
ಶುಕ್ರವಾರ, 1 ಆಗಸ್ಟ್ 2014 (17:43 IST)
ಮಹೇಂದ್ರ ಸಿಂಗ್‌ ಧೋನಿ ಲಾರ್ಡ್ಸ್‌‌ ಟೆಸ್ಟ್‌ ಪಂದ್ಯದಲ್ಲಿ ಗೆಲುವನ್ನು ಸಾಧಿಸಿದ ನಂತರ, ಈ ಲಾರ್ಡ್ಸ್‌ ಮೈದಾನದಲ್ಲಿ ತಮ್ಮ ಕೊನೆಯ ಟೆಸ್ಟ್‌ ಆಗಿರಲಿದೆ ಎಂದು ಟೀಮ್‌ ಇಂಡಿಯಾದ ನಾಯಕ್ ಮಹೇಂದ್ರ ಸಿಂಗ್‌ ಧೋನಿ  ಶೀಘ್ರದಲ್ಲಿ ಟೆಸ್ಟ್‌‌ ತಂಡದ ನಾಯಕ ಸ್ಥಾನವನ್ನು ಬಿಡುವ ಸಂಕೇತ ನೀಡಿದ್ದಾರೆ. ಆದರೆ ಸಮಸ್ಯೆ ಏನೆಂದರೆ ಈಗ ಟೀಮ್‌ ಇಂಡಿಯಾದಲ್ಲಿ ನಾಯಕತ್ವದ ಕೊರತೆ ಇದೆ. 
 
ಮುಂಬರುವ ವಿಶ್ವಕಪ್‌‌ ಮೇಲೆ ಪೂರ್ಣ ಪ್ರಮಾಣದ ಲಕ್ಷವಹಿಸಲು ಧೋನಿ ಟೆಸ್ಟ್‌‌ನಿಂದ ಹೊರಬರಲು ಇಚ್ಛಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈಗ ಟೀಮ್‌ ಇಂಡಿಯಾಗೆ ಟೆಸ್ಟ್‌‌‌ ತಂಡಕ್ಕೆ ಹೊಸ ನಾಯಕನ ಅವಶ್ಯಕತೆ ಇದೆ. 
 
ಭಾರತೀಯ ಕ್ರಿಕೆಟ್‌ ತಂಡದಲ್ಲಿ ಈ ಸಮಯ ಕೆಲವು ಉತ್ತಮ ಕ್ರಿಕೆಟ್‌ ಆಟಗಾರರು ಇದ್ದಾರೆ . ನಾಯಕರಾಗಲು ಅರ್ಹತೆ ಹೊಂದಿರುವವರು ಕಡಿಮೆ ಜನರಿದ್ದಾರೆ. ಎಲ್ಲಾ ರೀತಿಯ ವಿಶ್ಲೇಷಣೆ ಮಾಡಿದಾಗ ವಿರಾಟ್‌ ಕೊಹ್ಲಿಯ ಏಕಮಾತ್ರ ಹೆಸರು ಕೇಳಿ ಬರುತ್ತಿದೆ. 
 
ಈಗ ವಿರಾಟ್‌ ಕೊಹ್ಲಿ ಪ್ರದರ್ಶನ ಕೆಟ್ಟದ್ದಾಗಿರುತ್ತದೆಯೋ ಅಥವಾ ಟೆಸ್ಟ್‌‌ ನಾಯಕನ ಒತ್ತಡ ತಗೆದುಕೊಳ್ಳವುದಿಲ್ಲವೋ ಎನ್ನುವ ಪ್ರಶ್ನೆ ಎದುರಾಗುತ್ತದೆ. ಕೋಹ್ಲಿ ತಂಡದ ನಾಯಕನಾದರೆ , ತಂಡದ ಉಪ ನಾಯಕ ಯಾರಾಗಲಿದ್ದಾರೆ ಎನ್ನುವುದ ಸ್ಪಷ್ಟವಾವಾಗಿ ಹೇಳಲಾಗುವುದಿಲ್ಲ. 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments