Select Your Language

Notifications

webdunia
webdunia
webdunia
webdunia

ಅಭಿಮಾನಿಗಳಿಗೆ ಈ ವಿಡಿಯೋ ನೋಡಿ ಎಂದ ಧೋನಿ

ಅಭಿಮಾನಿಗಳಿಗೆ ಈ ವಿಡಿಯೋ ನೋಡಿ ಎಂದ ಧೋನಿ
Nagpur , ಶನಿವಾರ, 28 ಜನವರಿ 2017 (09:31 IST)
ನಾಗ್ಪುರ:  ಟೀಂ ಇಂಡಿಯಾ ಕ್ರಿಕೆಟಿಗ ಧೋನಿ ಅಭಿಮಾನಿಗಳಿಗಾಗಿ ಒಂದು ವಿಡಿಯೋ ನೋಡುವಂತೆ ಕೇಳಿಕೊಂಡಿದ್ದಾರೆ. ಅದನ್ನು ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದ್ದಾರೆ. ಅಂತಹದ್ದೇನಿದೆ ಆ ವಿಡಿಯೋದಲ್ಲಿ?
 

68 ನೇ ಗಣರಾಜ್ಯೋತ್ಸವ ನಿಮಿತ್ತ ಧೋನಿ ಒಬ್ಬ ಸೈನಿಕನ ವಿಡಿಯೋ ಅಪ್ ಲೋಡ್ ಮಾಡಿದ್ದಾರೆ. ಇತ್ತೀಚೆಗಷ್ಟೇ ತನ್ನ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಸೈನಿಕ ಹವಾಲ್ದಾರ್  ಹಂಗ್ಪನ್ ದಾದ  ಕುರಿತಾಗಿ ಈ ವಿಡಿಯೋ ಮಾಡಲಾಗಿದೆ.

“ನ್ಯಾಯ ಕೊಡಿಸಲು ಸಾಧ್ಯವೇ. ಈ ವೀರ ಯೋಧನಿಗೆ ಅರ್ಪಣೆ ಮಾಡಿದ ವಿಡಿಯೋ ನೋಡಿ” ಎಂದು ಧೋನಿ ಬರೆದುಕೊಂಡಿದ್ದಾರೆ. ಅಸ್ಸಾಂ ರೆಜಿಮೆಂಟ್ ನ ಯೋಧ ಸಾಯುವ ಮೊದಲು ಏಕಾಂಗಿಯಾಗಿ ಶತ್ರುಗಳ ಜತೆ ಹೋರಾಡಿ ವೀರ ಮರಣವನ್ನಪ್ಪಿದ್ದ. ಈ ವಿಡಿಯೋ ಲಿಂ ಕ್ ಇಲ್ಲಿದೆ ನೋಡಿ.  https://t.co/GUR6Fe94SO

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹೀಗೇ ಆದರೆ ಪಾಕಿಸ್ತಾನ ವಿಶ್ವಕಪ್ ನಲ್ಲಿ ಭಾಗವಹಿಸುವ ಅರ್ಹತೆ ಕಳೆದುಕೊಳ್ಳಲಿದೆ!