Webdunia - Bharat's app for daily news and videos

Install App

ಕ್ರಿಕೆಟ್ ತುಂಬಾ ಆಡಿದ್ದೇನೆ. ಇದೀಗ ಸೆಕ್ಸ್‌ ಮಾಡುತ್ತೇನೆ: ಕ್ರಿಸ್‌ ಗೇಲ್‌

Webdunia
ಗುರುವಾರ, 7 ಆಗಸ್ಟ್ 2014 (18:21 IST)
ಐಪಿಎಲ್‌‌ನಲ್ಲಿ ಗಂಗ್ನಮ್‌ ಡ್ಯಾನ್ಸ್‌‌‌‌ನ ಮೂಲಕ ಲೋಕಪ್ರೀಯತೆ ಗಳಿಸಿದ್ದ ವೆಸ್ಟ್‌ ಇಂಡೀಸ್‌‌ನ ಆಲ್‌ರೌಂಡರ್ ಕ್ರಿಕೆಟಿಗ ಕ್ರಿಸ್‌ ಗೇಲ್, ತಮ್ಮ ದೇಶದಲ್ಲಿ ಹೆಚ್ಚು ಮದ್ಯ ಸೇವಿಸುವುದಲ್ಲದೇ ಕ್ರಿಕೆಟ್ ತುಂಬಾ ಆಡಿದ್ದೇನೆ. ಇದೀಗ ಸೆಕ್ಸ್‌ನಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 
 
ಕ್ರಿಸ್‌‌ ಕ್ರೀಡೆಯ ಈ ಮಾತನ್ನು ಹಾಸ್ಯಮಯವಾಗಿ ಅಥವಾ ಮದ್ಯಪಾನ ಮಾಡಿ ಹೇಳಿಲ್ಲ. ಆದರೆ ಟ್ಟಿಟರ್‌‌ನಲ್ಲಿ ಟ್ವಿಟ್‌‌ ಮಾಡಿ ತಮ್ಮ ಹೃದಯ ಮಾತುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದಾರೆ. 
 
ಗೇಲ್‌‌ ಈಗ ಕೆರಿಬಿಯನ್ ಕ್ರಿಕೆಟ್‌‌ ಲೀಗ್‌‌ನಲ್ಲಿ ಜಮೈಕಾದ ಪರವಾಗಿ ಆಟವನ್ನಾಡುತ್ತಿದ್ದಾರೆ. ಜಮೈಕಾ ತನ್ನ ಎದುರಾಳಿ ತಂಡವಾದ ಬಾರ್ಬಾಡೋಸ್‌ ವಿರುದ್ದ ಅಧ್ಬುತ ಗೆಲುವನ್ನು ಸಾಧಿಸಿದೆ. ಪಂದ್ಯದಲ್ಲಿ ಗೆಲುವು ಸಾಧಿಸಿದ್ದಕ್ಕಾಗಿ ಮತ್ತು ಟಿ-20ಯಲ್ಲಿ ಹೊಸ ವಿಶ್ವ ದಾಖಲೆ ಮಾಡಿದ್ದಕ್ಕಾಗಿ ಗೇಲ್‌ ಸಾಕಷ್ಟು ಸಂತಸದಲ್ಲಿದ್ದರು.  ರಾತ್ರಿಯ ಊಟ ಮಾಡಿ,, ಸಿಗಾರ್‌ ಸೇದುವುರರ ಜೊತೆಗೆ ಮದ್ಯಪಾನ ಸೇವಿಸಲು ಆರಂಭಿಸಿದ್ದಾರೆ.
 
ಇದರ ನಂತರ ಗೇಲ್‌ ಸಾಮಾಜಿಕ ಜಾಲ ತಾಣದಲ್ಲಿ " ಪಾರ್ಟಿ ಪಾರ್ಟಿ ಹೆಚ್ಚಾಗಿದೆ, ಈಗ ಸೆಕ್ಸ್‌, ಇದರಲ್ಲಿ ನಿಮಗೆ ಯಾವುದೇ ಮಹತ್ವ ಎನಿಸಬಾರದು. ಓವರ್‌ ಆಂಡ್‌ ಔಟ್‌‌... ಬಾಯ್‌" ಎಂದು ಟ್ವಿಟ್‌ ಮಾಡಿದ್ದಾರೆ. ಆದರೆ, ಟ್ವಿಟ್‌ ಮಾಡಿದ ನಂತರ ಗೇಲ್‌ ಎಲ್ಲಿ ಹೋದರು ಎಂಬುದು ಗೊತ್ತಿಲ್ಲ.  
 
ವೆಸ್ಟ್‌‌‌ಇಂಡೀಸ್‌‌ನ ಈ ಅಧ್ಬುತ್ ಆಲ್‌ರೌಂಡರ್‌ ಕ್ರಿಕೆಟ್‌‌‌ನ ಟ್ವೆಂಟಿ20ಯಲ್ಲಿ ಶೂನ್ಯಕ್ಕೆ ಔಟಾಗದೆ ಸತತ 90 ಬಾರಿ ಪಂದ್ಯಗಳಲ್ಲಿ ಪಾಲ್ಗೊಂಡಿದ್ದಾರೆ. ಪಾಕಿಸ್ತಾನದ ಶೋಯಬ್‌ ಮಲಿಕ್‌ ಇದಕ್ಕು ಮೊದಲು ಶೂನ್ಯಕ್ಕೆ ಔಟಾಗದೆ 89 ಬಾರಿ ಆಟವನ್ನಾಡಿ ವಿಶ್ವ ದಾಖಲೆ ಸಾಧಿಸಿದ್ದರು. ಈಗ ಆ ದಾಖಲೆಯನ್ನು ಕ್ರಿಸ್ ಗೇಲ್‌ ಮುರಿದಿದ್ದಾರೆ. 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ