Webdunia - Bharat's app for daily news and videos

Install App

ಬಿಗ್ ಹಿಟ್ಟರ್ ಧೋನಿ ಬ್ಯಾಟಿಗೆ ಬಂತು ಕಂಟಕ

Webdunia
ಬುಧವಾರ, 19 ಜುಲೈ 2017 (11:08 IST)
ನವದೆಹಲಿ: ದೊಡ್ಡ ಗಾತ್ರದ ಬ್ಯಾಟ್ ಹೊಂದಿರುವ ವಿಶ್ವದ ಘಟಾನುಘಟಿ ಆಟಗಾರರಿಗೆಲ್ಲಾ ಇದೀಗ ಬಂದಿರುವ ಹೊಸ ನಿಯಮ ಕಂಟಕ ತರಲಿದೆ. ಎಂಸಿಸಿ ತಂದಿರುವ ಹೊಸ ನಿಯಮದ ಪ್ರಕಾರ ಬ್ಯಾಟ್ ಗಾತ್ರ 40 ಎಂಎಂರಷ್ಟಿರಬೇಕು ಎಂದಿದೆ.


ಈ ನಿಯಮ  ಅಕ್ಟೋಬರ್ 1 ರಿಂದ ಜಾರಿಯಾಗಲಿದೆ. ಹೀಗಾಗಿ ಧೋನಿ, ಕ್ರಿಸ್ ಗೇಲ್, ಡೇವಿಡ್ ವಾರ್ನರ್ ರಂತಹ ಬಿಗ್ ಹಿಟ್ಟರ್ ಗಳು ಬ್ಯಾಟ್ ನ ತುದಿ ಭಾಗದ ಗಾತ್ರ ಕಡಿಮೆ ಮಾಡಲೇಬೇಕಿದೆ. ಅಲ್ಲದೆ ಅದರೊಂದಿಗೆ ತಮ್ಮ ಬ್ಯಾಟಿಂಗ್ ಸ್ಟ್ರಾಟಜಿಯನ್ನೂ ಬದಲಾಯಿಸಿಕೊಳ್ಳಬೇಕಿದೆ.

ಆದರೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಈ ನಿಯಮ  ಬಾಧಕವಾಗುವುದಿಲ್ಲ. ಕೊಹ್ಲಿ, ಇಂಗ್ಲೆಂಡ್ ನ ಜೋ ರೂಟ್ ಬ್ಯಾಟ್ ಗಾತ್ರ ನಿಗದಿತ ನಿಯಮದಂತೇ ಇದೆ. ಭಾರತದ ಬ್ಯಾಟ್ಸ್ ಮನ್ ಗಳ ಪೈಕಿ ಧೋನಿ ಮಾತ್ರ 45 ಎಂಎಂ ದಪ್ಪದ ಬ್ಯಾಟ್ ಬಳಸುತ್ತಾರೆ. ಇದರ ಭಾರ 1250 ರಿಂದ 1300 ಗ್ರಾಂನಷ್ಟಿದ್ದು, ಉಳಿದ ಭಾರತೀಯ ಬ್ಯಾಟ್ಸ್ ಮನ್ ಗಳಿಗೆ ಹೋಲಿಸಿದರೆ ಅತೀ ಭಾರವುಳ್ಳದ್ದಾಗಿದೆ. ಭಾರತದ ಉಳಿದೆಲ್ಲಾ ಬ್ಯಾಟ್ಸ್ ಮನ್ ಗಳ ಬ್ಯಾಟ್ ನ ಗಾತ್ರ ನಿಗದಿತ ನಿಯಮದ ಪ್ರಕಾರವೇ ಇದೆ. ಹಾಗಾಗಿ ಧೋನಿಗೆ ಮಾತ್ರ ಈ ಸಂಕಟ.

ಉಳಿದಂತೆ ವಿಂಡೀಸ್ ನ ಬಿಗ್ ಹಿಟ್ಟರ್ ಪೊಲ್ಲಾರ್ಡ್ 50 ಎಂಎಂ ದಪ್ಪದ ಬ್ಯಾಟ್ ನಲ್ಲಿ ಬೌಲರ್ ಗಳ ಚಿಂದಿ ಮಾಡುತ್ತಿದ್ದರು. ಆದರೆ ಅವರು ಐಪಿಎಸ್ ಸಂದರ್ಭದಲ್ಲಿಯೇ ಬ್ಯಾಟ್ ಬದಲಾವಣೆ ಮಾಡಿಕೊಂಡಿದ್ದರು.

ಇದನ್ನೂ ಓದಿ..  ದಿನವೊಂದಕ್ಕೆ ಮಹಿಳೆಯರು ಸೆಕ್ಸ್ ಬಗ್ಗೆ ಅದೆಷ್ಟು ಬಾರಿ ಯೋಚಿಸುತ್ತಾರೆ ಗೊತ್ತೇ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ರಿಷಭ್ ಪಂತ್ ಸೋಮರ್ ಸಾಲ್ಟ್ ಸೆಲೆಬ್ರೇಷನ್ ಅಪಾಯಕಾರಿಯಾ: ವೈದ್ಯರ ಶಾಕಿಂಗ್ ಪ್ರತಿಕ್ರಿಯೆ

ಏಷ್ಯನ್ ಕಪ್‌ 2025, ಪಹಲ್ಗಾಮ್ ದಾಳಿ ಬಳಿಕ ಭಾರತ, ಪಾಕಿಸ್ತಾನ ಮುಖಾಮುಖಿ ಸಾಧ್ಯತೆ

ಗಿಲ್ ನಾಯಕತ್ವಕ್ಕೆ ಫುಲ್ ಮಾರ್ಕ್ಸ್‌ ನೀಡಿದ ಕನ್ನಡಿಗ ಪ್ರಸಿದ್ಧ್‌ ಕೃಷ್ಣ

ಮೂರು ಮಾದರಿಗಳಲ್ಲಿ ಸ್ಮೃತಿ ಮಂದಾನಾ ಶತಕ: ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ

ಆರ್ ಸಿಬಿ ವೇಗಿ ಯಶ್ ದಯಾಳ್ ವಿರುದ್ಧ ಮಹಿಳೆಗೆ ವಂಚನೆ ಮಾಡಿದ ಆರೋಪ

ಮುಂದಿನ ಸುದ್ದಿ
Show comments