Webdunia - Bharat's app for daily news and videos

Install App

ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಗೆ ಬೆಂಗಳೂರು, ಅಹ್ಮದಾಬಾದ್, ಹೈದರಾಬಾದ್ ಪಟ್ಟಿ

Webdunia
ಶನಿವಾರ, 26 ಜುಲೈ 2014 (19:27 IST)
ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತದ ಮೂರು ಟೆಸ್ಟ್ ಸರಣಿಗೆ ಬೆಂಗಳೂರು, ಅಹ್ಮದಾಬಾದ್ ಮತ್ತು ಹೈದರಾಬಾದ್ ನಗರಗಳನ್ನು ಬಿಸಿಸಿಐ ಸಮಿತಿ ಪಟ್ಟಿ ಮಾಡಿದೆ. ಕೊಲ್ಕತ್ತಾ, ವಿಶಾಖಪಟ್ನಂ, ಕಟಕ್, ಧರ್ಮಶಾಲಾ ಮತ್ತು ಕೊಚ್ಚಿಯಲ್ಲಿ ಐದು ಏಕದಿನಗಳನ್ನು ಆಡಲು ಸಮಿತಿ ನಿಗದಿ ಮಾಡಿದೆ.

 ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಚೊಚ್ಚಲ ಟಿ20 ಪಂದ್ಯವನ್ನು ಆಡಿಸಲಾಗುತ್ತದೆ. ಮಾಧ್ಯಮದ ವರದಿಗಳ ಪ್ರಕಾರ ರಾಂಚಿ ಟೆಸ್ಟ್ ಪಂದ್ಯಕ್ಕೆ ಸಂಭವನೀಯ ಸ್ಥಳವೆಂದು ಹೇಳಲಾಗಿತ್ತು. ರಾಂಚಿಗೆ ಐಸಿಸಿ ಅನುಮತಿ ನೀಡಿದ್ದು ಬಿಸಿಸಿಐ ಅದನ್ನು ಟೆಸ್ಟ್ ಕೇಂದ್ರವಾಗಿ  ಅನುಮೋದಿಸಬೇಕಾಗಿದೆ.

ಆದರೆ ಸರದಿ ನೀತಿಯನ್ವಯ ಇನ್ನೂ ಕೆಲವು ಕೇಂದ್ರಗಳು ಟೆಸ್ಟ್ ಪಂದ್ಯಕ್ಕೆ  ಬಾಕಿಯಿರುವುದರಿಂದ ರಾಂಚಿ ಸರದಿ ನೀತಿ ವ್ಯವಸ್ಥೆಯಲ್ಲಿ ಬರಬೇಕಾಗಿದೆ ಎಂದು ಮೂಲವೊಂದು ಹೇಳಿದೆ. 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments