Select Your Language

Notifications

webdunia
webdunia
webdunia
webdunia

ವಿಂಡೀಸ್ ವಿರುದ್ಧದ ಪಂದ್ಯ: ಕನ್ನಡಿಗ ಮನೀಷ್ ಪಾಂಡೆಗೆ ಸ್ಥಾನ

ವಿಂಡೀಸ್ ವಿರುದ್ಧದ ಪಂದ್ಯ: ಕನ್ನಡಿಗ ಮನೀಷ್ ಪಾಂಡೆಗೆ ಸ್ಥಾನ
ಮುಂಬೈ , ಮಂಗಳವಾರ, 14 ಅಕ್ಟೋಬರ್ 2014 (16:10 IST)
ವಿಂಡೀಸ್  ವಿರುದ್ಧದ ಎರಡು ಅಂತಿಮ ಪಂದ್ಯಗಳಿಗಾಗಿ ತಂಡವನ್ನು ಪ್ರಕಟಿಸಲಾಗಿದ್ದು, ಕನ್ನಡಿಗ ಮನೀಷ್ ಪಾಂಡೆ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
 
ಭಾರತ ತಂಡದ ಪರವಾಗಿ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪಾಲ್ಗೊಳ್ಳಬೇಕು ಎನ್ನುವ ಪಾಂಡೆ ಕನಸು ಇದೀಗ ತಂಡಕ್ಕೆ ಆಯ್ಕೆಯಾಗುವುದರೊಂದಿಗೆ ನನಸಾದಂತಾಗಿದೆ. 
 
ಮಹೇಂದ್ರ ಸಿಂಗ್ ಧೋನಿ, ಶಿಖರ್ ಧವನ್, ಅಜಿಂಕ್ಯ ರೆಹಾನೆ, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಸ್ಟುವರ್ಟ್ ಬಿನ್ನಿ, ರವೀಂದ್ರ ಜಡೇಜಾ, ಅಕ್ಷರ ಪಟೇಲ್, ಕರಣ್ ಶರ್ಮಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಭುವನೇಶ್ವರ್ ಕುಮಾರ್, ಸಂಜು ಸ್ಯಾಮ್ಸನ್, ಉಮೇಶ್ ಯಾದವ್, ಅಂಬಟಿ ರಾಯಡು, ಅಮಿತ್ ಮಿಶ್ರಾ, ಮುರಳಿ ವಿಜಯ್, ಕುಲದೀಪ್ ಯಾದವ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
 

Share this Story:

Follow Webdunia kannada