Webdunia - Bharat's app for daily news and videos

Install App

ಸ್ವದೇಶದಿಂದ ಹೊರಗೆ ಟೆಸ್ಟ್ ಪಂದ್ಯ ಗೆಲ್ಲುವ ಸಾಮರ್ಥ್ಯ ಭಾರತಕ್ಕಿದೆ: ಧೋನಿ

Webdunia
ಭಾನುವಾರ, 21 ಡಿಸೆಂಬರ್ 2014 (17:45 IST)
ಸ್ವದೇಶದಿಂದ ಹೊರಗೆ ಟೆಸ್ಟ್ ಪಂದ್ಯಗಳನ್ನು ಗೆಲ್ಲುವ ವೇಗ ಮತ್ತು ಆಕ್ರಮಣ ಮನೋಭಾವ ಭಾರತಕ್ಕಿದೆ. ಅದು ಭವಿಷ್ಯದಲ್ಲಿ ಈಡೇರುವ ಭರವಸೆಯಿದ್ದು, ಕಾಲವೇ ನಿರ್ಧರಿಸುತ್ತದೆ ಎಂದು ಭಾರತದ ನಾಯಕ ಧೋನಿ ಭರವಸೆಯ ನುಡಿ ನುಡಿದಿದ್ದಾರೆ.  

ಬ್ರಿಸ್ಪೇನ್‌ನಲ್ಲಿ ಭಾರತದ ಸೋಲು ಐದನೇ ನೇರ ಸೋಲಾಗಿದೆ.  ಕಳೆದ 18 ಪಂದ್ಯಗಳ ಪೈಕಿ 15ನೇ ಸೋಲಾಗಿದ್ದು, ಒಂದು ಗೆಲುವನ್ನು ಮಾತ್ರ ಸಾಧಿಸಿದೆ.  ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಭಾರತ 2-0ಯಿಂದ ಹಿನ್ನಡೆ ಅನುಭವಿಸಿದೆ. ನಾವು ಅನೇಕ ಕ್ಷೇತ್ರಗಳಲ್ಲಿ ಸುಧಾರಣೆ ತೋರಿಸಿದ್ದೇವೆ. ಆದರೆ ಗೆರೆಯನ್ನು ಇನ್ನೂ ದಾಟುತ್ತಿಲ್ಲ ಎಂದು ಧೋನಿ ಪ್ರತಿಕ್ರಿಯಿಸಿದರು. ಅದಕ್ಕೆ ಇನ್ನಷ್ಟು ಸಮಯಾವಕಾಶ ಬೇಕು.

ಒಂದೊಮ್ಮೆ ಗೆರೆಯನ್ನು ದಾಟಲಾರಂಭಿಸಿದರೆ, ಅಂತಹ ಆಕ್ರಮಣಕಾರಿ ಮನೋಭಾವವನ್ನು ಸೂಕ್ತ ಮಾರ್ಗದಲ್ಲಿ ಅಳವಡಿಸಿಕೊಂಡರೆ, ನಮ್ಮ ಕಡೆಯಿಂದ ವಿಪುಲ ಉತ್ತಮ ಫಲಿತಾಂಶಗಳು ಸಿಗುತ್ತವೆ ಎಂದು ಹೇಳಿದರು.

ಯುವ ಆಟಗಾರರು ಹೋರಾಟ ನೀಡುತ್ತಿರುವುದು ರೋಚಕ ಸಂಗತಿಯಾಗಿದೆ ಮತ್ತು ಇದು ಕೇವಲ ಸಮಯದ ವಿಚಾರವಾಗಿದೆ ಎಂದರು. ತಮ್ಮ ತಂಡವು ಸ್ಪರ್ಧೆಯಲ್ಲಿ ಯಾವುದೇ ಸನ್ನಿವೇಶದಲ್ಲಿದ್ದರೂ ಟೆಸ್ಟ್ ಪಂದ್ಯದ ಕೊನೆಯವರೆಗೆ ಹೋರಾಟ ಮಾಡಬೇಕು ಎಂದು ಧೋನಿ ಹೇಳಿದರು. 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments