Select Your Language

Notifications

webdunia
webdunia
webdunia
webdunia

'ಸಚಿನ್ ಆಡಲಿಳಿದರೆ ಮೈದಾನದ ವಾತಾವರಣ ಬದಲಾಗುತ್ತದೆ'

'ಸಚಿನ್ ಆಡಲಿಳಿದರೆ ಮೈದಾನದ ವಾತಾವರಣ ಬದಲಾಗುತ್ತದೆ'
, ಮಂಗಳವಾರ, 19 ನವೆಂಬರ್ 2013 (20:44 IST)
PR
PR
ಬ್ರಿಸ್ಬೇನ್: ಸಚಿನ್ ತೆಂಡೂಲ್ಕರ್ ತಮ್ಮ ಬಾಲ್ಯದ ಹೀರೋ ಎಂದು ಇಂಗ್ಲೆಂಡ್ ಬ್ಯಾಟ್ಸ್‌ಮನ್ ಐಯಾನ್ ಬೆಲ್ ಹೇಳಿದ್ದಾರೆ. ಪ್ರಸಿದ್ಧ ಬ್ಯಾಟ್ಸ್‌ಮನ್ ಅವರನ್ನು ಆದರ್ಶ ವ್ಯಕ್ತಿಯಾಗಿಸಿಕೊಂಡು ತಾವು ಬೆಳೆದಿದ್ದು, ಸಚಿನ್ ಜತೆ ಒಂದೇ ಮೈದಾನದಲ್ಲಿ ಆಡಿದ್ದು ತಮ್ಮ ಅದೃಷ್ಟವೆಂದು ತಿಳಿಸಿದರು. ತೆಂಡೂಲ್ಕರ್ ಮೈದಾನದ ಇಡೀ ವಾತಾವರಣವನ್ನು ಬದಲಿಸುವಷ್ಟು ಸಾಮರ್ಥ್ಯವನ್ನು ಇಡೀ ವಿಶ್ವದಲ್ಲೇ ಹೊಂದಿದ್ದಾರೆ.

ಸಚಿನ್ ವಿರುದ್ಧ ಆಡಿರುವುದನ್ನು ಕೂಡ ನಂಬಲಾಗುತ್ತಿಲ್ಲ. ಇನ್ನೊಬ್ಬರು ಸಚಿನ್ ಬರುತ್ತಾರೆನ್ನುವ ಖಾತರಿ ಇಲ್ಲ. ಇಂಗ್ಲೆಂಡ್ ಅಥವಾ ಭಾರತದಲ್ಲಿ ಅವರು ಆಡಲು ಮೈದಾನಕ್ಕೆ ಇಳಿಯುತ್ತಿದ್ದಂತೆ ಇಡೀ ವಾತಾವರಣ ಬದಲಾಗಿರುತ್ತದೆ ಎಂದು ಹೇಳಿದರು.

Share this Story:

Follow Webdunia kannada