Select Your Language

Notifications

webdunia
webdunia
webdunia
webdunia

ಶೀಘ್ರದಲ್ಲೇ ಚೇತೇಶ್ವರ್‌ ಪೂಜಾರ ವಿವಾಹ

ಶೀಘ್ರದಲ್ಲೇ ಚೇತೇಶ್ವರ್‌ ಪೂಜಾರ ವಿವಾಹ
ಅಹಮದಾಬಾದ್‌ , ಶುಕ್ರವಾರ, 1 ಫೆಬ್ರವರಿ 2013 (11:51 IST)
PTI
ಆಸ್ಟ್ರೇಲಿಯಾ ಟೆಸ್ಟ್‌ ಸರಣಿಗೂ ಮುನ್ನವೇ ದಾಂಪತ್ಯಕ್ಕೆ ಕಾಲಿರಿಸಲು ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಚೇತೇಶ್ವರ್‌ ಪೂಜಾರನಿರ್ಧರಿಸಿದ್ದಾರೆ.

ಕಳೆದ ನವೆಂಬರ್‌ 6ರಂದು ಎಂಬಿಎ ವಿದ್ಯಾರ್ಥಿನಿ ಪೂಜಾ ಪಬಾರಿ (24) ಅವರೊಂದಿಗೆ ರಾಜ್‌ಕೋಟ್‌ನಲ್ಲಿ ಚೇತೇಶ್ವರ್‌ ಪೂಜಾರ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಬಿಡುವಿಲ್ಲದ ವೇಳಾಪಟ್ಟಿ ಹಿನ್ನೆಲೆಯಲ್ಲಿ ವಿವಾಹ ದಿನಾಂಕ ನಿಗದಿಯಾಗಿರಲಿಲ್ಲ ಎಂದು ಪೂಜಾರ ತಂದೆ ಅರವಿಂದ್‌ ಪೂಜಾರ ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಕ್ರಿಕೆಟ್‌ ಸರಣಿಗಳು ಇರುವುದರಿಂದ ಆಸ್ಟ್ರೇಲಿಯಾ ಸರಣಿಗೂ ಮುನ್ನವೇ ವಿವಾಹ ನೆರವೇರಿಸಲು ನಿರ್ಧರಿಸಲಾಗಿದೆ. ಆದರೆ ಈ ಸಂಬಂಧ ಇನ್ನಷ್ಟೇ ದಿನಾಂಕ ಅಂತಿಮಗೊಳ್ಳಬೇಕಿದೆ.

Share this Story:

Follow Webdunia kannada