Webdunia - Bharat's app for daily news and videos

Install App

ವಜ್ರದ ಸರ ಕಳೆದುಕೊಂಡ ಸ್ಟೈಲಿಶ್ ಪ್ಲೇಯರ್ ಯುವಿ

Webdunia
ಸೋಮವಾರ, 27 ಡಿಸೆಂಬರ್ 2010 (12:27 IST)
ಭಾರತೀಯ ಕ್ರಿಕೆಟ್ ತಂಡದ ಸ್ಟೈಲಿಶ್ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಅವರ 5 ಲಕ್ಷಕ್ಕಿಂತಲೂ ಹೆಚ್ಚು ರೂಪಾಯಿ ಬೆಳೆ ಬಾಳುವ ವಜ್ರದ ಸರ ಕಾಣೆಯಾಗಿದೆ.

ನವೆಂಬರ್ 28ರಂದು ನ್ಯೂಜಿಲೆಂಡ್ ವಿರುದ್ಧ ಏಕದಿನ ಪಂದ್ಯ ಆಡಲು ಗುವಾಹಟಿ ಬಂದ ಸಂದರ್ಭದಲ್ಲಿ ಘಟನೆ ನಡೆದಿತ್ತು. ನಂತರ ಅಸ್ಸಾಂ ಕ್ರಿಕೆಟ್ ಮಂಡಳಿ (ಎಸಿಎ) ಗಮನಕ್ಕೆ ತಂದಿದ್ದರೂ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಟೀಮ್ ಇಂಡಿಯಾ ಉಳಿದುಕೊಂಡಿದ್ದ ಹೋಟೆಲ್‌ನಿಂದ ಯುವಿ ಅವರ ಡೈಮಂಡ್ ಸರ ಕಾಣೆಯಾಗಿತ್ತು. ಆದರೆ ಎಸಿಎ ಗಮನಕ್ಕೆ ಯುವಿ ಮ್ಯಾನೇಜರ್ ಅವರಾದ ರಾಜ್ ಕುಮಾರ್ ಕಪೂರ್ ವಿಷಯ ತಿಳಿಸುವ ಹೊತ್ತಿಗೆ ಹೋಟೆಲ್‌ನಿಂದ ತಂಡ ನಿರ್ಗಮಿಸಿತ್ತು. ಈ ಹಿನ್ನೆಲೆಯಲ್ಲಿ ನಾವೇನೂ ಮಾಡುವಂತಿಲ್ಲ ಎಂದು ಎಸಿಎ ಸ್ಪಷ್ಟನೆ ನೀಡಿದೆ.

ವಿಷಯ ನಮ್ಮ ಗಮನಕ್ಕೆ ತಡವಾಗಿ ಬಂದಿತ್ತು. ಘಟನೆಯನ್ನು ಎಸಿಎ ಗಂಭೀರವಾಗಿ ಪರಿಗಣಿಸಿದೆ. ಆದರೆ ಇದರಲ್ಲಿ ಹೆಚ್ಚೆನೂ ಮಾಡುವಂತಿಲ್ಲ. ತಕ್ಷಣ ವಿಷಯ ತಿಳಿಸದ ಹಿನ್ನೆಲೆಯಲ್ಲಿ ಎಸಿಎ ಹೊಣೆ ವಹಿಸುವಂತಿಲ್ಲ. ಹೋಟೆಲ್‌ನಿಂದ ಸರ ಕಾಣೆಯಾದ ತಕ್ಷಣ ಪೊಲೀಸ್ ಪ್ರಕರಣ ದಾಖಲಿಸಬೇಕಾಗಿತ್ತು ಎಂದು ಎಸಿಎ ಮುಖ್ಯಸ್ಥ ಗೌತಮ್ ರಾಯ್ ತಿಳಿಸಿದ್ದಾರೆ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments