Select Your Language

Notifications

webdunia
webdunia
webdunia
webdunia

ಲಂಕಾ-ಪಾಕ್‌ ಸರಣಿಗೆ ಅಲನ್‌ ಹರ್ಸ್ಟ್ ಮ್ಯಾಚ್ ರೆಫ್ರಿ

ಲಂಕಾ-ಪಾಕ್‌ ಸರಣಿಗೆ ಅಲನ್‌ ಹರ್ಸ್ಟ್ ಮ್ಯಾಚ್ ರೆಫ್ರಿ
ಲಂಡನ್ , ಮಂಗಳವಾರ, 30 ಜೂನ್ 2009 (10:28 IST)
ಮುಂಬರುವ ಲಂಕಾ-ಪಾಕ್‌ ನಡುವಣ ಟೆಸ್ಟ್‌ ಸರಣಿಗೆ ಅಂಪಾಯರ್ ಹಾಗೂ ಮ್ಯಾಚ್ ರೆಪ್ರಿಗಳನ್ನು ಐಸಿಸಿ ನಿಯುಕ್ತಿಗೊಳಿಸಿದ್ದು, ಅಲನ್‌ ಹರ್ಸ್ಟ್ ಮ್ಯಾಚ್‌ರೆಫ್ರಿಯಾದರೆ ಡ್ಯಾರಿಲ್‌ ಹಾರ್ಪರ್‌, ಇಯಾನ್‌ ಗೌಲ್ಡ್‌, ಸೈಮನ್‌ ಟೌಫೆಲ್‌ ಮತ್ತು ಸ್ಟೀವ್‌ ಡೇವಿಸ್‌ ಅಂಪಾಯರ್‌ ಆಗಿ ಕಾರ್ಯನಿರ್ವಹಿಸುವರು.

Share this Story:

Follow Webdunia kannada