Webdunia - Bharat's app for daily news and videos

Install App

ರಣಜಿ ಕ್ರಿಕೆಟ್‌: ಎ ಗುಂಪಿನಲ್ಲಿ ಮುಂಬೈ, ದೆಹಲಿ

Webdunia
ಮಂಗಳವಾರ, 6 ಮೇ 2008 (12:33 IST)
ಹಾಲಿ ಚಾಂಪಿಯನ್ ದೆಹಲಿ ಮತ್ತು 37 ಬಾರಿ ರಣಜಿ ಚಾಂಪಿಯನ್ ಪ್ರಶಸ್ತಿ ಪಡೆದಿರುವ ಮುಂಬೈ ತಂಡವು ರಣಜಿ ಚಾಂಪಿಯನ್‌ಷಿಪ್‌ನ ಎಲೈಟ್ ವಿಭಾಗದಲ್ಲಿ ಎ ಗುಂಪಿನಲ್ಲಿ ಸ್ಥಾನ ಪಡೆದಿವೆ.

2008-09 ರ ದೇಶಿ ಕ್ರಿಕೆಟ್ ಪಂದ್ಯಾವಳಿಯ ಕಾರ್ಯಕ್ರಮ ಪಟ್ಟಿಯನ್ನು ಬಿಡುಗಡೆ ಮಾಡಿದ ಮಂಡಳಿಯ ಕಾರ್ಯದರ್ಶಿ ನಿರಂಜನ್ ಷಾ ಅವರು 200708ರಲ್ಲಿ ಪ್ಲೇಟ್ ವಿಭಾಗದಲ್ಲಿ ಫೈನಲ್ ತಲುಪಿದ ಗುಜರಾತ್ ಮತ್ತು ರೈಲ್ವೆಸ್ ತಂಡಗಳಿಗೆ ಎಲೈಟ್ ಗುಂಪಿನಲ್ಲಿ ಬಡ್ತಿ ನೀಡುವ ಮೂಲಕ ಸ್ಥಾನ ಕಲ್ಪಿಸಲಾಗಿದೆ. ಬಂಗಾಳ ಮತ್ತು ಹಿಮಾಚಲ ಪ್ರದೇಶ ತಂಡಗಳಿಗೆ ಎಲೈಟ್ ಗುಂಪಿನಿಂದ ಹಿಂಬಡ್ತಿ ನೀಡಲಾಗಿದ್ದು, ಎರಡು ತಂಡಗಳು ಪ್ಲೇಟ್ ವಿಭಾಗದಲ್ಲಿ ಸೆಣಸಲಿವೆ ಎಂದು ಅವರು ಮಾಹಿತಿ ನೀಡಿದರು.
ಎಲೈಟ್ ವಿಭಾಗ:
ಎ ಗುಂಪು:
ದೆಹಲಿ ಸೌರಾಷ್ಟ್ರ, ಮುಂಬೈ, ಒರಿಸ್ಸಾ, ಪಂಜಾಬ್, ಹೈದರಾಬಾದ್, ರಾಜಸ್ತಾನ್, ಮತ್ತು ಗುಜರಾತ್

ಬಿ ಗುಂಪು: ಉತ್ತರ ಪ್ರದೇಶ, ಬರೋಡಾ, ಆಂಧ್ರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಮತ್ತು ರೈಲ್ವೆಸ್.

ಪ್ಲೇಟ್ ವಿಭಾಗ
ಎ ಗುಂಪು: ಕೇರಳ, ಹರಿಯಾಣಾ, ಹಿಮಾಚಲ ಪ್ರದೇಶ, ಗೋವಾ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್

ಬಿ ಗುಂಪು: ಮಧ್ಯ ಪ್ರದೇಶ, ಆಸ್ಸಾಮ್, ಬಂಗಾಳ, ವಿಧರ್ಭ, ಸರ್ವೀಸಸ್, ತ್ರಿಪುರಾ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments