Select Your Language

Notifications

webdunia
webdunia
webdunia
webdunia

ಬಾಂಗ್ಲಾ ಸ್ಪೋಟ್‌‌ : ವೆಸ್ಟ್‌ ಇಂಡಿಸ್‌ ತಂಡದ ಪಂದ್ಯಗಳು ರದ್ದು

ಬಾಂಗ್ಲಾ ಸ್ಪೋಟ್‌‌ : ವೆಸ್ಟ್‌ ಇಂಡಿಸ್‌ ತಂಡದ ಪಂದ್ಯಗಳು ರದ್ದು
ಢಾಕಾ , ಮಂಗಳವಾರ, 10 ಡಿಸೆಂಬರ್ 2013 (12:34 IST)
PR
ಬಾಂಗ್ಲಾ ದೇಶದಲ್ಲಿ ವೆಸ್ಟ್‌‌ ಇಂಡಿರ್ಸ್ ತಂಡದ ಕ್ರಿಕೆಟ್‌ ಪಟುಗಳು ಇದ್ದ ಲಾಡ್ಜ್‌ ಎದುರಿಗೆ ಬಾಂಬ್‌ ಸ್ಪೋಟ್‌ ಆದ ಕಾರಣ , ಮಾರ್ಚನಲ್ಲಿ ನಡೆಯಲಿರುವ ವಿಶ್ವ 20 20 ಪಂದ್ಯಾವಳಿಗಳಲ್ಲಿ ಭಾಗ ವಹಿಲು ಹಿಂದೆ ಮುಂದೆ ನೋಡುತ್ತಿದೆ.

ಬಾಂಗ್ಲಾ ದೇಶದಲ್ಲಿ ಬಾಂಬ್‌ ಸ್ಪೋಟ್‌ ಆದ ಕಾರಣ , ವೆಸ್ಟ ಇಂಡಿಸ ಕ್ರಿಕೆಟ್‌ ಬೋರ್ಡ್‌‌ ತನ್ನ ದೇಶದ ಅಂಡರ್‌-19 ರಾಷ್ಟ್ರೀಯ ತಂಡವನ್ನು ವಾಪಸ್‌ ಸ್ವದೇಶಕ್ಕೆ ಕರೆಸಿಕೊಂಡಿದೆ. ಸ್ಪೋಟದಲ್ಲಿ ಯಾವೂದೆ ಹಾನಿ ಆಗಿಲ್ಲ ಆದರು ಮೂಮಬರುವ ದಿನಗಳಲ್ಲಿ ಮತ್ತೆ ಈ ತರಹ ಸ್ಪೋಟ ಸಂಭವಿಸಬಹುದು ಎಂದು ವೆಸ್ಟ್‌ ಇಂಡಿಸ್‌ ತನ್ನ ದೇಶ ಪಂದ್ಯಗಳನ್ನು ರದ್ದು ಮಾಡಿ, ತಂಡವನ್ನು ಸ್ವದೇಶಕ್ಕೆ ಕರೆಸಿಕೊಂಡಿದೆ.

ಬಾಂಗ್ಲಾದೇಶದದಲ್ಲಿ ಸುರಕ್ಷತೆ ಇಲ್ಲ, ಕ್ರಿಕೆಟ್‌‌ ವಿಷಯದಲ್ಲಿ ಅಂತು ಇವರು ಯಾವುದೇ ರಕ್ಷಣೆ ನೀಡುವಲ್ಲಿ ಬಾಂಗ್ಲಾ ದೇಶ ವಿಫಲವಾಗಿದೆ ಮತ್ತು ಈ ದೇಶ ಸುರಕ್ಷಿತವಿಲ್ಲ ಎಂದು ವೆಸ್ಟ ಇಂಡಿಸ್‌ ತಿಳಿಸಿದರೆ, ಇತ್ತಕಡೆ ಬಾಂಗ್ಲಾ ದೇಶದ ಅಧೀಕಾರಿಗಳು ವೆಸ್ಟ ಇಂಡಿಸ್‌ ತಂಡವನ್ನು ಮರಳಿ ಕರೆಸಿಕೊಳ್ಳುತ್ತೆವೆ ಎಂದು ಹೇಳಿಕೆ ನೀಡಿದೆ .

Share this Story:

Follow Webdunia kannada