Webdunia - Bharat's app for daily news and videos

Install App

ಪ್ರತಿಕೂಲ ಸ್ವಾಗತಕ್ಕೆ ಹೆದರಿಲ್ಲ : ಧೋನಿ

Webdunia
ಗುರುವಾರ, 31 ಜನವರಿ 2008 (16:14 IST)
ಜನಾಂಗೀಯ ನಿಂದನೆಯ ವಿವಾದದ ನಂತರ ತ್ವೇಷಮಯ ವಾತಾವರಣದ ಬಿಸಿ ಹರ್ಭಜನ್ ಸಿಂಗ್ ಅವರಿಗೆ ಆಗಲಿ ಇತರ ಕ್ರಿಕೆಟಿಗರಿಗೆ ಆಗಲಿ ತಟ್ಟುವುದಿಲ್ಲ. ಆಸ್ಟ್ರೇಲಿಯ ತಂಡದ ಕ್ರಿಕೆಟಿಗರು ಆಗಲಿ, ಅಭಿಮಾನಿಗಳು ಯಾವ ರೀತಿ ನಮಗೆ ಸ್ವಾಗತ ನೀಡುತ್ತಾರೆ ಎನ್ನುವುದರ ಕುರಿತು ತಲೆ ಕೆಡಿಸಿಕೊಂಡಿಲ್ಲ ಎಂದು ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಹೇಳಿದ್ದಾರೆ.

ಸ್ವಾಗತ ಅಥವ ಆತಿಥ್ಯ ಯಾವ ರೀತಿ ದೊರೆಯುಲಿದೆ ಎನ್ನುವುದರ ಬಗ್ಗೆ ವಿಚಾರ ಮಾಡಿಲ್ಲ. ಮೈದಾನದಲ್ಲಿನ ಹಣಾಹಣಿಯ ವಿಚಾರವಲ್ಲದ್ದರಿಂದ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಟ್ವೆಂಟಿ ಪಂದ್ಯ ಮುನ್ನ ಧೋನಿ ಹೇಳಿದ್ದಾರೆ.

ಆಸಿಸ್ ಪ್ರವಾಸದ ಟೆಸ್ಟ್ ಸರಣಿಯಲ್ಲಿ ಉಂಟಾದ ವಿವಾದಗಳಲ್ಲಿ ಅಂತ್ಯಗೊಂಡ ನಂತರ ಮಾತನಾಡಿದ ಅವರು ಟ್ವೆಂಟಿ 20 ಪಂದ್ಯದಲ್ಲಿ ಆಗಲಿ ಅಥವಾ ಏಕದಿನ ಸರಣಿಯಲ್ಲಿ ಈ ರೀತಿಯ ಘಟನೆಗಳು ಸಂಭವಿಸುವುದಿಲ್ಲ. ತಂಡದ ಸಹ ಕ್ರಿಕೆಟಿಗರು ಐಸಿಸಿ ರೂಪಿಸಿರುವ ನೀತಿ ಸಂಹಿತೆಯನ್ನು ಪಂದ್ಯ ನಡೆಯುತ್ತಿರುವ ಸಮಯದಲ್ಲಿ ಪಾಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments