Webdunia - Bharat's app for daily news and videos

Install App

ನೆದರ್‌ಲೆಂಡ್ಸ್ ಅಚ್ಚರಿಯ ಫಲಿತಾಂಶ: ಇಂಗ್ಲೆಂಡ್ ವಿರುದ್ಧ ಗೆಲುವು

Webdunia
ಸೋಮವಾರ, 31 ಮಾರ್ಚ್ 2014 (19:00 IST)
PR
PR
ಟಿ20ಯಲ್ಲಿ ಎರಡನೇ ಬಾರಿ ನೆದರ್ಲ್ಯಾಂಡ್ಸ್ ತಂಡ ಇಂಗ್ಲೆಂಡ್ ತಂಡವನ್ನು 45 ರನ್‌ಗಳಿಂದ ಸೋಲಿಸುವ ಮೂಲಕ ಅಚ್ಚರಿಯ ಫಲಿತಾಂಶ ನೀಡಿದೆ. ಮುದಸ್ಸರ್ ಬುಕಾರಿ ಮತ್ತು ಲೊಗಾನ್ ವಾನ್ ಬೀಕ್ ತಲಾ ಮೂರು ವಿಕೆಟ್ ಕಬಳಿಸಿದರು. ನೆದರ್‌ಲ್ಯಾಂಡ್ಸ್ ಅಮೋಧ ಫೀಲ್ಡಿಂಗ್ ಕೂಡ ಗೆಲುವಿಗೆ ನೆರವಾಯಿತು.ಇಂಗ್ಲೆಂಡ್ ತನ್ನ ಇನ್ನಿಂಗ್ಸ್‌ನಲ್ಲಿ ಹೊಡೆದಿದ್ದು ಕೇವಲ ನಾಲ್ಕು ಬೌಂಡರಿಗಳು. ರವಿ ಬೊಪಾರಾ ಅವರ 18 ರನ್ ಅಗ್ರ ಸ್ಕೋರ್ ಆಗಿದ್ದು, 14 ಎಸೆತಗಳು ಬಾಕಿವುಳಿದಿರುವಂತೆ 88ಕ್ಕೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಆಲೌಟಾಯಿತು.

ಇಂಗ್ಲೆಂಡ್ ಟಾಸ್ ಗೆದ್ದು ನೆದರ್ಲೆಂಡ್ಸ್ ವಿರುದ್ಧ ಬೌಲಿಂಗ್ ತೆಗೆದುಕೊಂಡಿತು. ನೆದರ್ಲೆಂಡ್ಸ್ 5 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿತು. ನೆದರ್‌ಲೆಂಡ್ಸ್ ಪರ ಬರೇಸಿ 48 ರನ್ ಗಳಿಸಿದರು. ನಂತರ ಆಡಲಿಳಿದ ಇಂಗ್ಲೆಂಡ್ ನೆದರ್‌ಲೆಂಡ್ಸ್ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 88 ರನ್‌ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲನ್ನಪ್ಪಿತು. ವ್ಯಾನ್ ಬೀಕ್ 9 ರನ್‌ ನೀಡಿ 3 ವಿಕೆಟ್ ಮತ್ತು ಬುಕಾರಿ 12 ರನ್ ನೀಡಿ 3 ವಿಕೆಟ್ ಪಡೆದು ಮಾರಕ ಬೌಲಿಂಗ್ ದಾಳಿ ಮಾಡಿದ್ದರಿಂದ ಇಂಗ್ಲೆಂಡ್ ವಿಕೆಟ್‌ಗಳು ಒಂದರ ಹಿಂದೊಂದರಂತೆ ಬಿದ್ದು ಪೆವಿಲಿಯನ್‌ಗೆ ಮರಳಿದರು. 17. 4 ಓವರುಗಳಲ್ಲಿ 88ರನ್‌ಗೆ ತನ್ನೆಲ್ಲ ವಿಕೆಟ್‌ ಕಳೆದುಕೊಂಡು ನೆದರ್‌ಲೆಂಡ್ಸ್ ಗೆಲುವಿನ ಮೂಲಕ ಅಚ್ಚರಿಯ ಫಲಿತಾಂಶ ನೀಡಿದೆ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments