Webdunia - Bharat's app for daily news and videos

Install App

" ನನಗೆ ನಾನೇ ಕೋಚ್" : ಶಾಹಿದ್ ಆಫ್ರಿದಿ

Webdunia
ಶುಕ್ರವಾರ, 7 ಮಾರ್ಚ್ 2014 (19:06 IST)
PTI
ಒಂದು ಹೊಸ ನೋಟದ ತಂಡವಾಗುವ ಆಶಯದಡಿಯಲ್ಲಿ ನೇಮಕರಾಗಿರುವ ತರಬೇತುದಾರ ಮೊಯಿನ್ ಖಾನ್ ಮತ್ತು ಮುಖ್ಯ ಸಲಹೆಗಾರರಾದ ಜಹೀರ್ ಅಬ್ಬಾಸ್ ರ ಗರಡಿಯಡಿಯಲ್ಲಿ ಪಾಕಿಸ್ತಾನಕ್ಕೆ ಏಷ್ಯಾ ಕಪ್ ಮೊದಲ ಪಂದ್ಯಾವಳಿಯಾಗಿದೆ. ಈ ಆಡಳಿತ ಬದಲಾವಣೆಯಿಂದ ಶಾಹಿದ್ ಆಫ್ರಿದಿ, ಬ್ಯಾಟಿಂಗ್ ನ ಲ್ಲಿ ಆಶ್ಚರ್ಯಕರ ರಿಟರ್ನ್ ಕಂಡುಬಂದಿದ್ದು ಭಾರತ ವಿರುದ್ಧ 18 ಎಸೆತಗಳಲ್ಲಿ 34 ರನ್ ಮತ್ತು ಬಾಂಗ್ಲಾ ವಿರುದ್ಧ 25 ಬಾಲ್ ಗಳಲ್ಲಿ 59 ರನ್ ಗಳ ಅಮೋಘ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಪಾಕಿಸ್ತಾನ ಫೈನಲ್ ತಲುಪಲು ಕಾರಣರಾಗಿದ್ದಾರೆ.

ಆದರೆ ಇದನ್ನು ಅಲ್ಲಗೆಳೆದಿರುವ ಆಫ್ರಿದಿ" ನನ್ನ ಆಟಕ್ಕೂ ಮತ್ತು ಆಡಳಿತ ಬದಲಾವಣೆಗೂ ಕಾರ್ಯಕಾರಣ ಸಂಬಂಧವಿಲ್ಲ. ಮೂಲಭೂತವಾಗಿ ನನ್ನ ತರಬೇತುದಾರ ನಾನೇ" ಎಂದು ಹೇಳಿದ್ದಾರೆ.

" ಈಗ ನಾವು ಹೊಂದಿರುವ ಸಫೋರ್ಟ ಟೀಮ್ ತಂಡ ಪ್ರಾಜ್ಞರಿಂದ ಕೂಡಿದ್ದು ನಮ್ಮಲ್ಲಿ ಧನಾತ್ಮಕತೆಯನ್ನು ಪ್ರೇರೇಪಿಸುತ್ತದೆ. ಈ ಮೊದಲು ನಾ ಹೇಳಿದಂತೆ ಅನೇಕ ವರ್ಷಗಳಿಂದ ಈ ಮಟ್ಟದಲ್ಲಿ ನಾನು ಆಟವಾಡಿದ್ದೇನೆ. ನನಗೆ ತರಬೇತುದಾರ ಅಗತ್ಯವಿಲ್ಲ".

" ಏನು ಮಾಡಬೇಕು, ಏನನ್ನು ಮಾಡಬಾರದು ಎಂಬುದು ನನಗೆ ಚೆನ್ನಾಗಿ ಗೊತ್ತು. ನನಗೆ ನಾನೇ ತರಬೇತಿ ನೀಡುಕೊಳ್ಳುವಷ್ಟು ನಾನು ಸಮರ್ಥನಾಗಿದ್ದೇನೆ " ಎಂದು ಅವರು ಹೇಳಿದ್ದಾರೆ.

ನಾವು ಸರಿಯಾದ ಸಮಯದಲ್ಲಿ ಏರಿಕೆಯನ್ನು ಕಂಡಿದ್ದೇವೆ. ಇದು ಮುಂಬರುವ ವಿಶ್ವ ಟ್ವೆಂಟಿ- 20 ಪಂದ್ಯಾವಳಿಯಲ್ಲಿ ನನಗೆ ಮತ್ತು ನಮ್ಮ ತಂಡಕ್ಕೆ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments