Select Your Language

Notifications

webdunia
webdunia
webdunia
webdunia

ಧೋನಿ ಪಡೆಯ ಕಠಿಣ ಅಭ್ಯಾಸ

ಧೋನಿ ಪಡೆಯ ಕಠಿಣ ಅಭ್ಯಾಸ
ಲಂಡನ್ , ಭಾನುವಾರ, 31 ಮೇ 2009 (10:59 IST)
ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗಾಗಿ ಇಂಗ್ಲೆಂಡ್ ತೆರಳಿದ ಭಾರತ ತಂಡವು ಶನಿವಾರದಂದು ಕಠಿಣ ಅಭ್ಯಾಸದಲ್ಲಿ ತೊಡಗಿಕೊಂಡಿತ್ತು. ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ಚಾಂಪಿಯನ್ ತಂಡ ಭಾರತವು ಈ ಬಾರಿ 'ಎ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇದೇ ಗುಂಪಿನಲ್ಲಿರುವ ಇತರ ತಂಡಗಳೆಂದರೆ ಬಾಂಗ್ಲಾದೇಶ ಮತ್ತು ಐರ್ಯಲಾಂಡ್. ಧೋನಿ ಪಡೆ ತನ್ನ ಮೊದಲ ಅಭಿಯಾನವನ್ನು ಜೂನ್ 6ರಂದು ಬಾಂಗ್ಲಾ ವಿರುದ್ಧ ಆರಂಭಿಸಲಿದೆ.

Share this Story:

Follow Webdunia kannada